ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಿಂಧೂ ನದಿಗೆ ಅಣೆಕಟ್ಟೆ ನಿರ್ಮಿಸುವ ಪಾಕಿಸ್ತಾನದ ಯೋಜನೆಗೆ ಹಣಕಾಸು ಸಹಕಾರ ನೀಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ) ನಿರಾಕರಿಸಿದೆ. ಭಾರತದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಲು ಪಾಕಿಸ್ತಾನ ನಿರಾಕರಿಸಿದ ಹಿನ್ನೆಲೆಯಲ್ಲಿ ₹93 ಸಾವಿರ ಕೋಟಿ(14 ಬಿಲಿಯನ್ ಡಾಲರ್) ಯೋಜನೆಗೆ ಹಣಕಾಸು ನೆರವು ನೀಡಲು ಎರಡು ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ತಿರಸ್ಕರಿಸಿತ್ತು. ಇದು ಬೃಹತ್ ಯೋಜನೆಯಾಗಿದ್ದು, ಸಹಕಾರ ನೀಡುವ ವಚನ ನೀಡಲಾಗುವುದಿಲ್ಲ ಎಂದು ಮಧ್ಯ ಏಷ್ಯಾ ಪ್ರಾದೇಶಿಕ ಆರ್ಥಿಕ ಸಹಕಾರ(ಸಿಎಆರ್ಇಸಿ) ಕಾರ್ಯಕ್ರಮದ 15ನೇ ಸಚಿವರ […]
↧