ಪಾಕಿಸ್ತಾನದ ಸತ್ತಾರ್ ಬಕ್ಷ್ ಎನ್ನುವ ಹೆಸರಿನ ಹೋಟೆಲ್ ಶಾಂತಿ ಮಂತ್ರ ಹರಡಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಅದು ವಿಶೇಷ ಫಿಜ್ಜಾ ತಯಾರಿಸಿ ಅದರ ಮೂಲಕ ಶಾಂತಿ ಹರಡಲು ಮುಂದಾಗಿದೆ. ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಯ ಬಳಿಯ ಉಗ್ರ ಉರಿ ದಾಳಿ ಪ್ರತಿಯೊಬ್ಬರ ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡಿದೆ. ಈ ಪ್ರಕರಣ ಎರಡು ದೇಶಗಳ ನಡುವಿನ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಪಾಕಿಸ್ತಾನದ ಹೋಟೆಲ್ ಒಂದು ವಿಶೇಷ ತಿನಿಸೊಂದನ್ನು ತಯಾರಿಸಿ ಎರಡು ದೇಶದ ನಾಗರಿಕರಿಗೆ ಹಂಚುವ ಮೂಲಕ ಎರಡು ದೇಶಗಳಲ್ಲಿ […]
↧