ರೆನೋ(ಅ.23): 20 ವರ್ಷದ ಯುವತಿಯೊಬ್ಬಳು ತನ್ನ ಮನೆಗೆ ನೆರವು ನೀಡುವುದಕ್ಕಾಗಿ ಕನ್ಯತ್ವ ಮಾರಾಟಕ್ಕಿಟ್ಟಿರುವ ಘಟನೆ ಅಮೆರಿಕದ ರೆನೋ ನಗರದಿಂದ ವರದಿಯಾಗಿದೆ. ಅಗ್ನಿ ಅವಘಡದಲ್ಲಿ ಮನೆ ಸುಟ್ಟು ಹೋಗಿದ್ದರಿಂದ ಇಡೀ ಕುಟುಂಬ ಬೀದಿಗೆ ಬಂದಿತ್ತು. ಹೀಗಾಗಿ, ತನ್ನ ಕುಟುಂಬದ ರಕ್ಷಣೆಗಾಗಿ ಯುವತಿ ಕ್ಯಾಥರಿನ್ ಸ್ಟೋನ್ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾಳೆ. ಈ ಕುರಿತು, ಸಿಎನ್ಎನ್ ಜೊತೆ ಮಾತನಾಡಿರುವ ಯುವತಿ, ಪ್ರೀತಿಗಾಗಿ ಈ ಕೆಲಸ ಮಾಡಬೇಕೆಂದು ಜನ ಹೇಳುತ್ತಾರೆ. ನೀವು ನನ್ನ ಈ ತ್ಯಾಗದ ಬಗ್ಗೆ ಯೋಚಿಸಿ. ನಾನು ನನ್ನ ಕುಟುಂಬವನ್ನ […]
↧