ಬೆಂಗಳೂರು: ನಿಮ್ಮ ಸ್ಮಾರ್ಟ್ ಫೋನ್ ಹೀಟ್ ಆಗ್ತಿದೆಯಾ.. ಎಲ್ಲಿ, ಯಾವಾಗ ಬ್ಲಾಸ್ಟ್ ಆಗುತ್ತೋ ಅನ್ನೋ ಆತಂಕದಲ್ಲಿದ್ದೀರಾ. ಹಾಗಾದರೆ ನಿಮ್ಮ ಸ್ಮಾರ್ಟ್ ಫೋನ್ ಕೂಲಾಗಿರಬೇಕು.. ಹೀಟ್ ನಿಂದ ಕಿರಿಕಿರಿ ಅನ್ನಿಸಬರದು ಅಂದ್ರೆ ಈ ಕೆಳಗಿನ ಕೆಲ ಅಂಶಗಳನ್ನ ಫಾಲೋ ಮಾಡಿ ಸಾಕು. 1. ಮೊಬೈಲ್ ಫೋನ್ ಸುರಕ್ಷತೆಗೆ ಹಾಕಿರೋ ಕವರ್ ನ್ನು ಮೊದಲು ರಿಮೂವ್ ಮಾಡಿ. ಯಾಕಂದ್ರೆ. ಸೆಲ್ ಫೋನ್ ಬಿಸಿಯಾದಾಗ ಫೋನ್ ಗೆ ಅಳವಡಿಸಿದ ಕವರ್ ಬಿಸಿ ಆರುವಂತೆ ಮಾಡದೇ ಬಿಸಿಯನ್ನ ದೀರ್ಘ ಕಾಲ ಇರುವಂತೆ ಮಾಡುತ್ತದೆ. […]
↧