ಬೆಂಗಳೂರು, ಅ. ೨೦- ಮಗುವಿನ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ವಾಚನಾಭಿರುಚಿ ಮೂಡಲು ಸಹಾಯ ಮಾಡುವ ಸೃಜನಾತ್ಮಕತೆ ಹೆಚ್ಚಳಕ್ಕೆ ಪೂರಕವಾಗುವ ಪರಿಕಲ್ಪನೆಯೇ ಸ್ಮಾರ್ಟ್ ಫೋನ್ ಬುಕ್ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಚಿಂತಕ ಎಸ್.ಎ.ವಾಸುದೇವಮೂರ್ತಿ ಅಭಿಪ್ರಾಯಪಟ್ಟರು. ಅವರಿಂದ ನಗರದ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳ ಭೌತಿಕ ಸೃಜನಾತ್ಮಕ ವಿಕಾಸ ಹಾಗೂ ಸ್ಮಾರ್ಟ್ ಫೋನ್ ಬುಕ್ ಕುರಿತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಸ್ಮಾರ್ಟ್ ಫೋನ್ ಬುಕ್ನಲ್ಲಿರುವ ವರ್ಣಚಿತ್ರಧಾರಿತ ಕಥೆಗಳು ನರ್ಸರಿಯಿಂದ ಯುಕೆಜಿ ಹಂತದ ಮಕ್ಕಳು ಬಳಸುವ […]
↧