ಪಪುವಾನ್ಯೂಗಿನಿ, ಮೇ 5-ಈಶಾನ್ಯ ಭಾಗದ ಕೊಕೊಪು ಪಟ್ಟಣದ ದಕ್ಷಿಣಕ್ಕೆ 140 ಕಿ.ಮೀ. ದೂರದಲ್ಲಿ 7.5ರಷ್ಟು ತೀವ್ರತೆಯ ಭೂಕಂಪನ ಇಂದು ಮುಂಜಾನೆ ಸಂಭವಿಸಿದ ಪರಿಣಾಮ ಇಲ್ಲಿನ ಜನತೆ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ಪ್ರಬಲ ಭೂಕಂಪನ ಸಂಭವಿಸಿದ ಹಿನ್ನೆಲೆಯಲ್ಲಿ ಭೀಕರ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಹವಾಮಾನ ಇಲಾಖೆ ಎಚ್ಚರಿಸಿದೆ. ಇಂದು ಮುಂಜಾನೆ ಸಂಭವಿಸಿದ ಈ ಭೂಕಂಪನಕ್ಕೆ ಯಾವುದೇ ರೀತಿಯ ಹಾನಿ ಉಂಟಾದ ಬಗ್ಗೆ ಈವರೆಗೆ ವರದಿಗಳಾಗಿಲ್ಲವಾದರೂ ಫೆಸಿಪಿಕ್ ಮಹಾಸಾಗರದ ಗರ್ಭದಲ್ಲಿ ಸುನಾಮಿ […]
↧