Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ನೇಪಾಳ: 533 ಜನರ ಅಂತ್ಯಸಂಸ್ಕಾರ

$
0
0
ಕಠ್ಮಂಡು(ಪಿಟಿಐ): ನೇಪಾಳ ಭೂಕಂಪದಲ್ಲಿ ಮೃತಪಟ್ಟ  530ಕ್ಕೂ ಅಧಿಕ ಜನರನ್ನು ಪಶುಪಾತಿನಾಥ ದೇವಾಲಯದ ಘಟ್ಟಗಳ ಬಳಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸೋಮವಾರದವರೆಗೆ ಒಂಬತ್ತು ಮಕ್ಕಳು ಸೇರಿದಂತೆ 533 ಜನರ ಶವ ಸಂಸ್ಕಾರ ಮಾಡಲಾಗಿದೆ. ಬಹುತೇಕ ಶವಗಳ ಅಂತ್ಯ ಸಂಸ್ಕಾರವನ್ನು ಚಿತೆಯ ಮೇಲೆ ನಡೆಸಲಾಗಿದೆ. ‘ಭೀಕರ ಭೂಕಂಪ ಸಂಭವಿಸಿದ ಮರುದಿನವೇ 82 ಜನರ ಅಂತ್ಯಸಂಸ್ಕಾರ ನಡೆಸಲಾಗಿದೆ. ಅದೊಂದು ಭೀಕರ ದೃಶ್ಯವಾಗಿತ್ತು. ಆದರೆ ಅದರ ಮರುದಿನ ಅದಕ್ಕಿಂತ ಭಯಾನಕ. ಏಕೆಂದರೆ ಅಂದು 152 ಮೃತದೇಹಗಳಿಗೆ ಅಗ್ನಿಸ್ಪರ್ಶ ಮಾಡಲಾಗಿತ್ತು’ […]

Viewing all articles
Browse latest Browse all 4914

Trending Articles