ಬೆಂಗಳೂರು: ಮೋಜು-ಮಸ್ತಿ ಮಾಡಲು ಬೆಂಗಳೂರು ಹುಡುಗನನ್ನು ಪ್ರೀತಿಸಿ ಮದುವೆಯಾದ ದುಬೈ ಯುವತಿ ಈಗ ನಾಲ್ಕೇ ತಿಂಗಳಿನಲ್ಲಿ ಬೆಂಗಳೂರು ಬೇಡ ಎಂದು ಹೇಳಿ ದುಬೈಗೆ ತೆರಳಿದ್ದಾಳೆ. ಟ್ಯಾನಿ ರಸ್ತೆಯ ವೆಂಕಟೇಶಪುರಂ ನಿವಾಸಿ, ಉದ್ಯಮಿ ಮಹಮದ್ ಹುಸೇನ್ 2012 ರಲ್ಲಿ ದುಬೈನಲ್ಲಿ ವಾಸವಿದ್ದ ಶೈಮಾನಿಸಾ ಎಂಬಾಕೆಯ ಜೊತೆ ಫೇಸ್ಬುಕ್ನಲ್ಲಿ ಪರಿಚಯವಾಗಿ ಸ್ಕೈಪ್ ಮೂಲಕ ಲವ್ ಆಗಿತ್ತು. ಸತತ ಒಂದು ವರ್ಷಗಳ ಕಾಲ ಪ್ರೀತಿಸಿದ ಜೋಡಿಹಕ್ಕಿಗಳು 2013 ಏಪ್ರಿಲ್ 27 ರಂದು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಪ್ರೀತಿಸಿದ ಹುಡುಗಿಯನ್ನೇ ಮದುವೆ ಆಗಿದ್ದೇನೆ […]
↧