* ಲಿಯೋ ಬಬೌತ ಇಂದು ನನ್ನ ಮನಸ್ಸಿನಲ್ಲಿ ಹಲವಾರು ವಿಷಯಗಳು(ಬಾಕಿ ಉಳಿದಿರುವ ಕೆಲಸಗಳು) ಒತ್ತರಿಸಿಕೊಂಡು ಕಾಟ ಕೊಡುತ್ತಿವೆ. ಇವೆಲ್ಲದರಿಂದಾಗಿ ಯಾವ ಕೆಲಸವನ್ನೂ ಮಾಡದಂಥ ನಿಷ್ಕ್ರಿಯ ಭಾವವೊಂದು ಮನಸ್ಸನ್ನು ಆಕ್ರಮಿಸಿದೆ. ಈ ಅಸಹಾಯಕ ಸ್ಥಿತಿಯಿಂದಾಗಿ ಒತ್ತಡವೂ ಹೆಚ್ಚಾಗುತ್ತಿದೆ. ಓಹ್ ಚಾನ್ಸ್ ಸಿಕ್ಕಿತು! ವಾಸ್ತವದಲ್ಲಿ ಬದುಕುವುದಕ್ಕೆ, ಅರಿವನ್ನು ಬೆಳೆಸಿಕೊಳ್ಳುವುದಕ್ಕೆ ಇದು ಸುಸಂದರ್ಭ! ನಾವೆಲ್ಲರೂ ನಿತ್ಯವೂ ಒಂದಲ್ಲ ಒಂದು ಕಾರಣದಿಂದ ಒತ್ತಡ ಎದುರಿಸುತ್ತೇವೆ, ಈ ಒತ್ತಡದಿಂದಾಗಿ ನಮ್ಮ ಚಿತ್ತಸ್ಥೈರ್ಯ ಚಿತ್ತೆದ್ದು ಹೋಗುತ್ತದೆ. ಆಗ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದೋ ನಮ್ಮ […]
↧