ಬೀಜಿಂಗ್: ಒಂದೆಡೆ ಭಾರತದಲ್ಲಿ ಚೀನಾ ಸರಕು ಬಹಿಷ್ಕಾರಕ್ಕೆ ಕರೆ ನೀಡಲಾಗಿದ್ದರೆ, ಮತ್ತೊಂದೆಡೆ ಭಾರತದಲ್ಲಿ ಹೂಡಿಕೆ ಮಾಡುವುದು ಚೀನಾ ಬಂಡವಾಳಕ್ಕೆ ಒಳ್ಳೆಯದು ಎಂದು ಚೀನಾ ತಜ್ಞರು ಹೇಳಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಿದರೆ ಚೀನಾ ಬಂಡವಾಳಕ್ಕೆ ಒಳ್ಳೆಯದಾಗಲಿದೆ ಎಂಬುದಕ್ಕೆ ಹಲವಾರು ಕಾರಣಗಳಿದ್ದು, ಬಂಡವಾಳ ಲಾಭವಾಗಿ ಪರಿವರ್ತನೆಯಾಗಲಿದೆ ಎಂದು ಚೀನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಹೊರಗಿನಿಂದ ಹರಿದುಬರುತ್ತಿರುವ ವಿದೇಶಿ ನೇರ ಬಂಡವಾಳ ಹೂಡಿಕೆ, ಭಾರತಕ್ಕೆ ಲಾಭ ಮಾಡಿಕೊಡಲು ಯತ್ನಿಸುವುದಿಲ್ಲ, ಆದರೆ ಭಾರತದ ಆರ್ಥಿಕತೆ ಬೆಳವಣಿಗೆ ಹಾಗು ಅನುಕೂಲಕರ ನೀತಿಗಳಿಂದ ಹೂಡಿಕೆದಾರರಲ್ಲಿ ಲಾಭದ […]
↧