ನ್ಯೂಯಾರ್ಕ್: ಮೊಡವೆ ಏಕೆ ಬರುತ್ತದೆ ಎಂಬ ಪ್ರಶ್ನೆಗೆ ಹೊಸ ಅಧ್ಯಯನವೊಂದು ಉತ್ತರ ಕಂಡುಕೊಂಡಿದೆ. ಮೊಡವೆ ಹಾಗೂ ಇತರ ಕೆಲ ಚರ್ಮದ ಸೋಂಕಿಗೆ ಕಾರಣವಾಗುವ ಪ್ರೋಪಿಯೋನಿಬ್ಯಾಕ್ಟೀರಿಯಮ್ ಏಕ್ನಿಸ್’ಗೆ ಆಮ್ಲಜನಕದ ಕೊರತೆ ಉಂಟಾದಾಗ ಮೊಡವೆಗಳಾಗುತ್ತವೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ. ಈ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ಯಾವಾಗಲೂ ಇರುತ್ತವಾದರೂ ಸಾಮಾನ್ಯವಾಗಿ ನಿರುಪದ್ರವಿಗಳಾಗಿರುತ್ತವೆ. ಆದರೆ, ಚರ್ಮದ ಕೋಶಗಳು ಹಾಗೂ ಕೂದಲಿನಲ್ಲಿ ಗಾಳಿ ಆಡದ ಸ್ಥಿತಿ ನಿರ್ಮಾಣವಾದಾಗ ಈ ಬ್ಯಾಕ್ಟೀರಿಯಾಗಳು ರೊಚ್ಚಿಗೇಳುತ್ತವೆ. ನಮ್ಮ ಚರ್ಮದಲ್ಲಿ ಕಂಡುಬರುವ ಸಿರಮ್ ಎಂಬ ಎಣ್ಣೆಯನ್ನು ಈ […]
↧