ಜರ್ಮನ್ : ಬೆತ್ತಲೆ ಆಗೋದು ಅಂದ್ರೆ ವಿದೇಶೀಯರಿಗೆ ಅದೇನೋ ಖುಷಿ. ಬೀಚು, ಪಬ್ಬು, ಬೀದಿ ಹೀಗೆ ಅವಕಾಶ ಸಿಕ್ಕಲ್ಲೆಲ್ಲ ಬೆತ್ತಲೆಯಾಗೋದು ಅಂದ್ರೆ ಅವರಿಗೆ ಸಖತ್ ಕ್ರೇಜಿ! ಹೀಗೆ ಬಟಾಬಯಲಾಗೋ ಕಾರ್ಯಕ್ರಮವನ್ನು ಹಿಂದೆ ಜರ್ಮನ್ನರು ವಿಮಾನದಲ್ಲೂ ಮಾಡಿದ್ರಂತೆ! 2008ರಲ್ಲಿ ಜರ್ಮನನಿಯ ರಾಫುರ್ಟ್ನಿಂದ ಬಾಲ್ಟಿಕ್ ಸಮುದ್ರದ ರೆಸಾರ್ಟ್ ಒಂದಕ್ಕೆ ಜರ್ಮನಿಯ ಟ್ರಾವೆಲ್ ಏಜೆಂಟ್ ಒಬ್ಬ ಪ್ರವಾಸಿಗರಿಗೆ ಬೆತ್ತಲೆ ಪ್ರಯಾಣ ಆಯೋಜಿಸಿದ್ದನಂತೆ. ವಿಮಾನ ಯಾನಕ್ಕೆ ಆಫರ್ ಅಂತ ಏನೇನೋ ಸರ್ಕಸ್ ಮಾಡ್ತಾರೆ. ಅಂಥದ್ರಲ್ಲಿ ಬೆತ್ತಲೆ ಯಾನ ಆಗ ಹೊಸ ಕಾನ್ಸೆಪ್ಟ್ ಆಗಿದ್ದ ನಮ್ಗೊಂದು […]
↧