ಈ ಹಿಂದೆ ಸಾಕು ನಾಯಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿ ಜೈಲು ಪಾಲಾಗಿದ್ದ 23 ವರ್ಷದ ವಿವಾಹಿತೆಯೊಬ್ಬಳು ಇದೀಗ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಆತನಿಗೆ ಗುಪ್ತ ರೋಗವನ್ನು ಅಂಟಿಸಿರುವ ಆಘಾತಕಾರಿ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕದ ಫ್ಲೋರಿಡಾ ನಿವಾಸಿಯಾಗಿರುವ ಬ್ರಿಟಾನಿ ಸೋನಿಯರ್ ಎಂಬಾಕೆ, ತನ್ನ ನೆರೆಮನೆಯ 15 ವರ್ಷ ಪ್ರಾಯದ ಬಾಲಕನಿಗೆ ಮರಿವಾನಾ ಮಾದಕ ದ್ರವ್ಯ ತಿನ್ನಿಸಿ, ಬಲವಂತವಾಗಿ ಆತನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮ ಆತನಿಗೆ ಗುಪ್ತ ಖಾಯಿಲೆಯೊಂದು […]
↧