ಮಸ್ಕತ್ : ಇಲ್ಲಿನ ಕ್ಯುರಾಯತ್ ಕಡಲ ಕಿನಾರೆಯಲ್ಲಿ ಕಳೆದ ತಿಂಗಳ 30ರಂದು ತೇಲುತ್ತಿರುವ “ವೇಲ್ ವೊಮಿಟ್” ಪತ್ತೆ ಮಾಡಿದ ಈ ಒಮಾನ್ ಮೀನುಗಾರನಿಗೆ ಜಾಕ್ಪಾಟ್ ಹೊಡೆದಿದೆ. ಹೀಗೆ ಪತ್ತೆಯಾದ ವೇಲ್ ವೊಲಿಟ್ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ ಹತ್ತು ಲಕ್ಷ ಒಮಾನಿ ರಿಯಾಲ್. ಆಂಬರ್ ಜೆರಿಸ್ ಎನ್ನುವುದು ತೀರಾ ನಯವಾದ ವಸ್ತುವಾಗಿದ್ದು, ವಿಶಿಷ್ಟ ಜಾತಿಯ ವೇಲ್ನ ಕರುಳಿನಿಂದ ಇದು ಹೊರಬರುತ್ತದೆ. ಆದ್ದರಿಂದ ಇದಕ್ಕೆ ವೇಲ್ ವೊಮಿಟ್ ಎಂಬ ಹೆಸರು ಬಂದಿದೆ. ಈ ವಸ್ತುವು ಉಷ್ಣವಲಯದ ಸಮುದ್ರದಲ್ಲಿ ಆಗಾಗ […]
↧