ಕಾಶ್ಮೀರ ಹಿಂಸಾಚಾರದ ಬಗ್ಗೆ ತಣ್ಣನೆ ಪ್ರತಿಕ್ರಿಯೆ, ಪಾಕ್ ಗೆ ಹಫೀಜ್ ಸಯೀದ್ ತರಾಟೆ
ಲಾಹೋರ: ಕಾಶ್ಮೀರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಂತ ಪ್ರತಿಕ್ರಿಯೆ ನೀಡುತ್ತಿರುವ ಪ್ರಧಾನಿ ನವಾಜ್ ಷರೀಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮುಂಬೈ ದಾಳಿಯ ರೂವಾರಿ, ಜಾಮಾತ್ ಉದ್ ದಾವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್, ಕಣಿವೆ...
View Article“ವೇಲ್ ವೊಮಿಟ್”ಪತ್ತೆ ಮಾಡಿದ ಒಮಾನ್ ಮೀನುಗಾರನಿಗೆ ಬಂತು ಜಾಕ್ಪಾಟ್ ಅದೃಷ್ಟ
ಮಸ್ಕತ್ : ಇಲ್ಲಿನ ಕ್ಯುರಾಯತ್ ಕಡಲ ಕಿನಾರೆಯಲ್ಲಿ ಕಳೆದ ತಿಂಗಳ 30ರಂದು ತೇಲುತ್ತಿರುವ “ವೇಲ್ ವೊಮಿಟ್” ಪತ್ತೆ ಮಾಡಿದ ಈ ಒಮಾನ್ ಮೀನುಗಾರನಿಗೆ ಜಾಕ್ಪಾಟ್ ಹೊಡೆದಿದೆ. ಹೀಗೆ ಪತ್ತೆಯಾದ ವೇಲ್ ವೊಲಿಟ್ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ ಹತ್ತು...
View Articleಮದುವೆಗೆ ಒಪ್ಪಿದ ಬಿಲಾವಲ್ ಭುಟ್ಟೊ
ಇಸ್ಲಾಮಾಬಾದ್(ನ.06): ಪಾಕಿಸ್ತಾನದ ಪ್ರಮುಖ ಪ್ರತಿಪಕ್ಷ ನಾಯಕ ಬಿಲಾವಲ್ ಭುಟ್ಟೊ ಜರ್ದಾರಿಗೆ ಮದುವೆ ಪ್ರಸ್ತಾಪಗಳು ಬಂದಿವೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಸಹೋದರಿಯರು ಸಮ್ಮತಿಯೊಂದಿಗೆ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವುದಾಗಿ...
View Articleಮೋಸುಲ್‌ಗೆ ಇರಾಕ್ ಸೇನೆ ಮುತ್ತಿಗೆ: ಪತನದತ್ತ ಐಎಸ್
2014ರ ಜೂನ್‌ನಲ್ಲಿ ಮೋಸುಲ್ ನಗರವನ್ನು ಐಎಸ್ ಉಗ್ರರು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿ ಇರಾಕ್‌ನ ಸೇನೆ ಈ ನಗರವನ್ನು ಪ್ರವೇಶಿಸಿದೆ. ಇರಾಕ್‌ನಲ್ಲಿ ಐಎಸ್ ಉಗ್ರರ ಪ್ರಾಬಲ್ಯ ಇರುವ ಪ್ರಮುಖ ಪ್ರದೇಶ ಇದು. ಹಾಗಾಗಿ ಅದರ ಮೇಲಿನ ಹಿಡಿತ...
View Articleಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ: ಹಫೀಜ್ ಸಯ್ಯೀದ್
ಲಾಹೋರ್: ಕಾಶ್ಮೀರ ಉಗ್ರರಿಂದ ಜಮ್ಮು ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ ಎಂದು ಜಮಾತ್-ಉದ್ -ದವಾ ಮುಖ್ಯಸ್ಥ ಹಾಗೂ ಮುಂಬಯಿ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಪೀಜ್ ಸಯ್ಯೀದ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ. ಪಾಕ್ ಆಕ್ರಮಿತ...
View Articleತಮ್ಮದೇ ಖಜಾನೆ ಲೂಟಿ ಮಾಡಿದ ಐಸಿಸ್ ನಾಯಕರು
ನಿನೆವೇಹ್, ಇರಾಕ್: ಐಎಸ್ ಉಗ್ರ ಸಂಘಟನೆಯ ಐದು ಮಂದಿ ಪ್ರಮುಖ ನಾಯಕರು ತಮ್ಮದೇ ಖಜಾನೆಯಿಂದ ಡಾಲರ್‌ಗಟ್ಟಲೆ ಹಣ ದೋಚಿ ಪರಾರಿಯಾಗಿದ್ದಾರೆ. ಐಎಸ್‌ನ ಖಜಾನೆ ಅಧಿಕಾರಿ ಅಬು ಅಲ್– ಬರಾ ಅಲ್–ಖಹ್ತಾನಿ ಸೇರಿದಂತೆ ಐದು ಮಂದಿ ನಾಯಕರು ತೆಲ್...
View Articleನ್ಯೂ ಹ್ಯಾಂಪ್ ಶೈರ್ ಪಟ್ಟಣದಲ್ಲಿ ಆರಂಭಿಕ ಮತ ಗೆದ್ದ ಹಿಲರಿ ಕ್ಲಿಂಟನ್
ಡಿಕ್ಸ್ ವಿಲ್ಲೆ: 2016ನೇ ಸಾಲಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಪದವಿ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮುಂಚೂಣಿಯಲ್ಲಿದ್ದು, ಡಿಕ್ಸ್ ವಿಲ್ಲೆ, ನ್ಯೂ ಹ್ಯಾಂಪ್ ಶೈರ್ ಪಟ್ಟಣದಲ್ಲಿ ನಡೆದ ಆರಂಭಿಕ ಮತ ಚಲಾವಣೆಯಲ್ಲಿ 4-2ರ ಅಂತರದಲ್ಲಿ...
View Articleಏರೋ ಮೆಕ್ಸಿಕೋ ವಿಮಾನದ ಸೀಲಿಂಗ್ ನಲ್ಲಿ ಹಸಿರು ಹಾವು ಪತ್ತೆ.
ಮೆಕ್ಸಿಕೋ, ನ.8: ಮೆಕ್ಸಿಕೋದ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಇತ್ತೀಚೆಗೆ ವಿಮಾನದ ಕ್ಯಾಬಿನ್ ನಲ್ಲಿ ನುಸುಳಿದ ಹಾವೊಂದನ್ನು ಕಂಡು ಆಘಾತವಾಗಿತ್ತಲ್ಲದೆ ಈ ಚಿತ್ರ ಥೇಟ್ ಹಾಲಿವುಡ್ ಥ್ರಿಲ್ಲರ್ ‘ಸ್ನೇಕ್ಸ್ ಆನ್ ಎ ಪ್ಲೇನ್’...
View Articleನವದೆಹಲಿಯಿಂದ ದೋಹಾಕ್ಕೆ ಹೊರಟಿದ್ದ ಜೆಟ್ ಏರ್ವೇಸ್’ನಲ್ಲಿ ಪ್ರಯಾಣಿಕ ಸಾವು; ಕರಾಚಿಯಲ್ಲಿ...
ಕರಾಚಿ: ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದಕ್ಕೆ ಜೆಟ್ ಏರ್ವೇಸ್ ವಿಮಾನ ಕರಾಚಿ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ. ಪಾಕಿಸ್ತಾನಿ ವೈದ್ಯರು ಪ್ರಯಾಣಿಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಕರಾಚಿಯಲ್ಲಿ ವಿಮಾನವನ್ನು ಇಳಿಸಲು ಪೈಲಟ್...
View Articleಅಮೆರಿಕದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆ; ಹಿಲರಿ ಕ್ಲಿಂಟನ್ ವಿರುದ್ಧ ಜಯ
ವಾಷಿಂಗ್ಟನ್:ವಿಶ್ವದ ದೊಡ್ಡಣ್ಣ ಎಂದೇ ಪ್ರಸಿದ್ಧಿಯಾಗಿರುವ ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆ ನಡೆದ ಜಿದ್ದಾಜಿದ್ದಿನ ಚುನಾವಣೆಯ ಫಲಿತಾಂಶಬುಧವಾರ ಮಧ್ಯಾಹ್ನ ಹೊರ ಬಿದ್ದಿದ್ದು , ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ....
View Articleಅಮೆರಿಕ ಸೆನೆಟ್‍ಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆ
ನ್ಯೂಯಾರ್ಕ್: ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್, ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅಮೆರಿಕ ಸೆನೆಟ್ ಪ್ರವೇಶಿಸಿದ ಭಾರತ ಮೂಲದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೆ ಕಮಲಾ...
View Articleಪತ್ನಿ ಮತ ಚಲಾವಣೆ ಮಾಡುವಾಗ ಇಣುಕಿ ನೋಡಿದ ಟ್ರಂಪ್
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತನ್ನ ಪತ್ನಿ ಮೆಲಾನಿಯಾ ಮತ ಚಲಾವಣೆ ಮಾಡುತ್ತಿರುವಾಗ ಇಣುಕಿ ನೋಡಿದ್ದಾರೆ. ಮಂಗಳವಾರ ಮೆಲಾನಿಯಾ ಮತ ಚಲಾವಣೆ ಮಾಡುತ್ತಿದ್ದ ವೇಳೆ ಟ್ರಂಪ್...
View Articleವಿವಾದಗಳನ್ನು ಮೈಮೇಲೆ ಎಳೆದುಕೊಂಡು ಕೊನೆಗೂ ಅಮೇರಿಕಾದ ಅಧ್ಯಕ್ಷರಾದ ವರ್ಣರಂಜಿತ ಉದ್ಯಮಿ...
ವಾಷಿಂಗ್ಟನ್: ಡೊನಾಲ್ಡ್‌ಟ್ರಂಪ್‌ಅಮೆರಿಕದ ವರ್ಣರಂಜಿತ ವ್ಯಕ್ತಿ, ಕೋಟ್ಯಧೀಶ, ರಾಜಕಾರಣಿ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅವರ ಪ್ರವೃತ್ತಿ. ಅಮೆರಿಕದ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯನ್ನು ಅವರು ಏಕಾಂಗಿಯಾಗಿ ಎದುರಿಸಿದರು. ಅಮೆರಿಕದ...
View Articleಅಮೇರಿಕಾದಲ್ಲಿ ಟ್ರಂಪ್ ಆಡಳಿತ; ಭಾರತ-ಇನ್ನಿತರ ದೇಶಗಳಿಗೆ ಆಗುವ ಲಾಭ-ನಷ್ಟ …
ನವದೆಹಲಿ : ಡೊನಾಲ್ಡ್‌ಟ್ರಂಪ್‌ಅವರ ಆಡಳಿತದಲ್ಲಿ ಭಾರತದ ಸಾಫ್ಟ್‌ವೇರ್ ಮತ್ತು ಹೊರ ಗುತ್ತಿಗೆ ಉದ್ಯಮಗಳಿಗೆ ಕಷ್ಟವಾಗಬಹುದು ಎಂಬ ಭಾವನೆ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವ್ಯಾಪಕವಾಗಿತ್ತು. ಆದರೆ ಜನರು ಭಾವಿಸಿದಷ್ಟು...
View Articleಟ್ರಂಪ್ ವಿರುದ್ಧ ನಡೆಸಲಾದ ರಾಲಿ ವೇಳೆ ಗುಂಡಿನ ದಾಳಿ; ಹಲವರಿಗೆ ಗಾಯ
ಸೀಟಲ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಲವು ವಿರೋಧಗಳು ವ್ಯಕ್ತವಾಗುತ್ತಿದ್ದು, ಟ್ರಂಪ್ ವಿರುದ್ಧ ನಡೆಯಲಾದ ರ್ಯಾಲಿ ವೇಳೆ ಗುಂಡಿನ ದಾಳಿ ನಡೆದು ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ತಡರಾತ್ರಿ...
View Articleಟ್ರಂಪ್ ಗೆಲುವು ವಿರೋಧಿಸಿ ಅಮೆರಿಕದಾದ್ಯಂತ ಭುಗಿಲೆದ್ದ ಪ್ರತಿಭಟನೆ
ನ್ಯೂಯಾರ್ಕ್(ನ.10): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ನಿಯೋಜಿತ ಅಧ್ಯಕ್ಷರ ವಿರುದ್ಧವೇ ಅಮೆರಿಕದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಜನರು ಗುಂಪು...
View Articleಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ– ಜಪಾನ್ ಸಹಿ
ಟೋಕಿಯೊ: ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ ಮತ್ತು ಜಪಾನ್ ಶುಕ್ರವಾರ ಸಹಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ಈ ಮಹತ್ವದ ಒಪ್ಪಂದಕ್ಕೆ ಸಹಿ...
View Articleಈತ ತನ್ನ ಕಾರಿನೊಂದಿಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದ ! ಈ ಕೃತ್ಯಕ್ಕೆ ಸಿಕ್ಕಿದ ಶಿಕ್ಷೆ ಏನು...
ಜಗತ್ತು ಮುಂದುವರಿದಂತೆ ಜನ ಕೂಡ ವಿಕೃತರಾಗುತ್ತಿದ್ದಾರೆಯೇ….? ಈ ಪ್ರಶ್ನೆ ಮುಂದಿಡಲು ಕಾರಣವೂ ಇದೆ. ಕೆಲವರು ತಮ್ಮ ಕಾಮುಕತನ ನಿವಾರಿಸಿಕೊಳ್ಳಲು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಾಮ ದುರಂಧರ ವಾಹನದ ಜೊತೆ ಸೆಕ್ಸ್...
View Articleಭಾರತದಲ್ಲಿ ಜಪಾನಿ ಕೈಗಾರಿಕೆಗೆ ಮೋದಿ ಸ್ವಾಗತ
ಕೊಬೆ (ಜಪಾನ್): ಭಾರತದಲ್ಲಿ ಉದ್ಯಮ ಸ್ಥಾಪನೆ ಪಾಲುದಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ಮೋದಿ ಇಂದು ಜಪಾನ್ ಉದ್ಯಮ ವಲಯವನ್ನು ಕೋರಿದ್ದಾರೆ. ಉದ್ಯಮಪತಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಭಾರತದಲ್ಲಿ ಉದ್ಯಮ...
View Articleಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ: 30ಕ್ಕೂ ಹೆಚ್ಚು ಸಾವು
ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಷಾ ನೂರಾನಿ ಯಾತ್ರಾಸ್ಥಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಯಾತ್ರಾಸ್ಥಳಕ್ಕೆ ಶುಕ್ರವಾರಗಳಲ್ಲಿ ಹೆಚ್ಚಿನ...
View Article