ಅಮೆರಿಕಾದ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಆಯ್ಕೆ
ವಾಷಿಂಗ್ಟನ್(ನ.12): ಅಮೆರಿಕಾದ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಆಯ್ಕೆಯಾಗಿದ್ದಾರೆ. ಮೈಕ್ ಪೆನ್ಸ್ 2013 ರಿಂದ ಇಂಡಿಯಾನಾ ರಾಜ್ಯದ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಜಿಯೋ ಬಿಡನ್ ಉಪಾಧ್ಯಕ್ಷರಾಗಿದ್ದು, ಪೆನ್ಸ್ ಅಧಿಕಾರಾವಧಿ...
View Articleಭಾರತೀಯ ಮಹಿಳೆಗಿದೆ ಅಮೆರಿಕ ಅಧ್ಯಕ್ಷೆಯಾಗುವ ಸಾಮರ್ಥ್ಯ!
ವಾಷಿಂಗ್ಟನ್: ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕದ ಅಧ್ಯಕ್ಷೆಯಾಗುವ ಸಾಮರ್ಥ್ಯವಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಕಮಲಾ ಹ್ಯಾರಿಸ್ ಅಮೆರಿಕಾದ ಕ್ಯಾಲಿಫೋರ್ನಿಯಾ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಏಷ್ಯಾದಿಂದ ಆಯ್ಕೆಯಾದ...
View Articleಪಾಕಿಸ್ತಾನದ ಬಲೂಚಿಸ್ತಾನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಸಾವಿನ ಸಂಖ್ಯೆ 62ಕ್ಕೆ ಏರಿಕೆ
ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. 100ಕ್ಕೂ ಹೆಚ್ಚು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಮತ್ತಷ್ಟು...
View Articleಅಧ್ಯಕ್ಷರಾಗಿ ಟ್ರಂಪ್ ಆಯ್ಕೆ ರದ್ದು ಕೋರಿದ ಅರ್ಜಿಗೆ 32 ಲಕ್ಷ ಸಹಿ!
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗೆ ಬರೊಬ್ಬರಿ 32 ಲಕ್ಷ ಮಂದಿ ಅಮೆರಿಕನ್ನರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದ ಎಲೆಕ್ಟೋರಿಯಲ್...
View Articleಸಂಬಳವು ಬೇಡ, ರಜೆಯು ಬೇಡ…ಏನೇ ಇದ್ದರು ಅಭಿವೃದ್ಧಿ ಕೆಲಸಗಳತ್ತ ತನ್ನ ಚಿತ್ತ ಎಂದ ಅಮೆರಿಕದ...
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ತಮಗೆ ಸಂಬಳವೇ ಬೇಡ ಎಂದು ಘೋಷಣೆ ಮಾಡಿದ್ದಾರೆ. ಕಳೆದ 2016ರ ಸೆಪ್ಟೆಂಬರ್ 17ರಂದು ಹ್ಯಾಂಪ್‌ಶೈರ್‌ನ ರೋಚ್‌ಸ್ಟರ್‌ನಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ...
View Articleಇದು ಪ್ರಪಂಚದ ಅತಿ ಕೆಟ್ಟ ಜೈಲುಗಳಲ್ಲಿ ಒಂದು. ಇಲ್ಲಿನ ಖೈದಿಗಳ ಸ್ಥಿತಿ ಹೇಗಿದೆ ಗೊತ್ತಾ?
ಮನೀಲಾ: ಪ್ರಪಂಚದಲ್ಲಿಯ ಅತಿ ಕೆಟ್ಟ ಜೈಲು ಹೇಗಿದೆ ಮತ್ತು ಎಲ್ಲಿದೆ ಎಂಬುದರ ಮಾಹಿತಿ ಈ ಸುದ್ದಿ ಓದಿದರೆ ಗೊತ್ತಾಗುತ್ತದೆ ಮತ್ತು ಜೈಲಿನಲ್ಲಿರುವ ಖೈದಿಗಳು ಯಾವ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಈ ಜೈಲು ಇರುವುದು...
View Article7 ಪಾಕ್ ಸೈನಿಕರ ಹತ್ಯೆ: ಭಾರತಕ್ಕೆ ಪ್ರತೀಕಾರದ ಎಚ್ಚರಿಕೆ ನೀಡಿದ ನವಾಜ್ ಷರೀಫ್
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಯೋಧರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿ ಏಳು ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದ್ದು ಇದಕ್ಕೆ ಪ್ರತೀಕಾರ ತೀರಿಸಲು ದೇಶವು ಸಂಪೂರ್ಣ ಸಾಮರ್ಥ್ಯ ಹೊಂದಿದೆ...
View Articleಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಎಚ್ಚರಿಕೆ ನೀಡಿದ ಬೋಕೋ ಹರಾಮ್
ಕನೋ: ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಗೆ ಬೋಕೋ ಹರಾಮ್ ಉಗ್ರ ಸಂಘಟನೆಯ ಮುಖ್ಯಸ್ಥ ಎಚ್ಚರಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿದೆ. ಇರಾಕ್, ಸಿರಿಯಾ ಮತ್ತು ಆಫ್ಗಾನಿಸ್ತಾನದಲ್ಲಿ ನಮ್ಮ ಸಹೋದರರ ಮೇಲೆ...
View Articleಭಾರತದಂತೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಿಲ್ಲ: ಪಾಕ್
ಇಸ್ಲಾಮಾಬಾದ್: ಪಾಕಿಸ್ತಾನ ₹5,000ದ ನೋಟನ್ನು ರದ್ದು ಮಾಡುವುದಾಗಲೀ ₹40,000 ಪ್ರೈಜ್ ಬಾಂಡ್‍ಗಳನ್ನು ಹಿಂಪಡೆಯುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ವಿತ್ತ ಸಚಿವರು ಹೇಳಿದ್ದಾರೆ. ಭಾರತ ಗರಿಷ್ಠ ಮುಖಬೆಲೆಯ ನೋಟುಗಳನ್ನು...
View Articleತನ್ವೀರ್ ಸೇಠ್ ನೋಡಿದ್ದು ಅಮೆರಿಕ ಅಧ್ಯಕ್ಷ ಟ್ರಂಪ್ ಪತ್ನಿ ಫೋಟೋ!
ಬೆಂಗಳೂರು(ನ.17): ಟಿಪ್ಪು ಜಯಂತಿ ದಿನ ವೇದಿಕೆ ಮೇಲೆಯೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು ನೋಡಿದ ಫೋಟೋ ಯಾರದ್ದು ಎಂಬ ವಿಷಯ ಬಯಲಾಗಿದೆ. ಅಂದು ತನ್ವೀರ್ ಸೇಠ್...
View Articleಇನ್ನು 1 ಸಾವಿರ ವರ್ಷ ಮಾತ್ರ ಭೂಮಿ ಮೇಲೆ ಮಾನವ ಉಳಿಯಬಹುದು: ಖ್ಯಾತ ವಿಜ್ಞಾನಿ ಹಾಕಿಂಗ್
ಲಂಡನ್: ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಮಾನವ ಸಂತತಿ ಅಬ್ಬಬ್ಬಾ ಅಂದರೆ ಇನ್ನು 1 ಸಾವಿರ ವರ್ಷ ಭೂಮಿಯಲ್ಲಿ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ. ಆಕ್ಸ್’ಫರ್ಡ್ ಯೂನಿಯನ್’ನ ಚರ್ಚಾ...
View Articleಭೂಮಿ ಮೇಲೆ ಮಾನವ ಇನ್ನೆಷ್ಟು ವರ್ಷ ಬದುಕಬಹುದು ಗೊತ್ತಾ?
ಲಂಡನ್: ಮಾನವ ಸಂತತಿ ಇನ್ನು 1 ಸಾವಿರ ವರ್ಷ ಮಾತ್ರ ಭೂಮಿಯ ಮೇಲೆ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ. ಬ್ರಿಟನ್ ಆಕ್ಸ್ ಫರ್ಡ್ ಯೂನಿಯನ್ ನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಕಿಂಗ್, ಮಾನವರು...
View Articleಚೀನಾದಿಂದ ಭಾರತದ ಹೊಸ ನೋಟಿನ ಚಿತ್ರದ ಪರ್ಸ್
ಥಾಯ್ಲೆಂಡ್(ನ.19): ಹೊಸ ನೋಟುಗಳು ಬಂದು ಇನ್ನೂ 10 ದಿನ ಕೂಡ ಆಗಿಲ್ಲ. ಅದೆಷ್ಟೇ ಜನರು ಹೊಸ ನೋಟುಗಳ ಹೇಗಿವೆ ಎಂದೇ ನೋಡಿಲ್ಲ. ಅದಾಗಲೇ ಚೀನಾ 2000 ರೂ., 500 ರೂ. ನೋಟಿನ ಚಿತ್ರವಿರುವ ಪರ್ಸ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ....
View Article8 ಭಾರತೀಯ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ಪಡೆದಿದ ಪಾಕಿಸ್ತಾನ ಸೇನೆ
ಅಹ್ಮದಾಬಾದ್: ಪಾಕಿಸ್ತಾನದ ಕರಾವಳಿ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 8 ಭಾರತೀಯ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ನೌಕಾಪಡೆ (ಪಾಕಿಸ್ತಾನ ಮರಿಟೈಮ್...
View Articleತನ್ನ ಸಾಕು ನಾಯಿಯೊಂದಿಗೆ ಸೆಕ್ಸ್ ನಡೆಸಿ ಸಿಕ್ಕಿಬಿದ್ದ ಮಹಿಳೆ !
ಬ್ರಿಸ್ಬೇನ್: ಜಗತ್ತಿನಲ್ಲಿ ಎಂಥೆಂಥಾ ಜನರಿರುತ್ತಾರೆ ನೋಡಿ. ಆಸ್ಟ್ರೇಲಿಯಾದ 27 ವರ್ಷದ ಮಹಿಳೆಯೊಬ್ಬಳು ತನ್ನ ಕಾಮತೃಷೆ ತೀರಿಸಿಕೊಳ್ಳಲು ನಾಯಿಯನ್ನ ಬಳಸಿಕೊಂಡು ಇದೀಗ ಸಿಕ್ಕಿಬಿದ್ದಿದ್ದಾಳೆ. ಜೆನ್ನಾ ಲೂಯಿಸ್ ಎಂಬ ಮಹಿಳೆ ಇಂತಹ ಹೀನ...
View Articleಈ ಹಳ್ಳಿಯಲ್ಲಿ ಎಲ್ಲರೂ ಆಗರ್ಭ ಶ್ರೀಮಂತರು!
ಚೀನಾದಲ್ಲೊಂದು ಗ್ರಾಮವಿದೆ. ಅದು ಹೇಗಿದೆ ಎಂದು ಕೇಳಿದರೆ ಬಚ್ಚಿ ಬೀಳುತ್ತೀರಿ. 72 ಅಂತಸ್ತಿನ ಗನನ ಚುಂಬಿ ಕಟ್ಟಡ, ಹೆಲಿಕಾಪ್ಟರ್ ಟ್ಯಾಕ್ಸಿಗಳು, ಐಷಾರಾಮಿ ವಿಲ್ಲಾಗಳು, ಐಷಾರಾಮಿ ಹೋಟೆಲ್ ಏನುಂಟು ಏನಿಲ್ಲ. ಅಂದಹಾಗೆ ಗ್ರಾಮದ ಪ್ರತಿಯೊಬ್ಬ...
View Articleಟ್ರಂಪ್ ಗೆಲುವಿನ ಹಿಂದೆ ಫೇಸ್ ಬುಕ್’!
ನ್ಯೂಯಾರ್ಕ್(ನ.20): ಡೊನಾಲ್ಡ್ ಟ್ರಂಪ್ ಗೆಲುವಿಗೆ ಫೇಸ್ ಬುಕ್ ನ ಸುಳ್ ಸುದ್ದಿಗಳು ನೆರವಾಗಿವೆ ಎಂದು ಬರಾಕ್ ಒಬಾಮ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಫೇಸ್ ಬುಕ್ ನ ಸಿಇಒ ಮಾರ್ಕ್ ಜುಕರ್ ಬರ್ಗ್ ಸಾಮಾಜಿಕ ಜಾಲತಾಣದಲ್ಲಿ ಸುಳ್ ಸುದ್ದಿಗಳನ್ನು...
View Articleಈಕೆ ತನ್ನ ಬಾಯ್‍ಫ್ರೆಂಡ್‍ನ ರಕ್ತ ಕುಡಿಯದಿದ್ದರೆ ಬದುಕುವುದಿಲ್ಲ!
ಸಿಡ್ನಿ: ಮಾಟ ಮಂತ್ರ ಮಾಡೋರು ಪ್ರಾಣಿಗಳ ರಕ್ತ ಹೀರುವ ಬಗ್ಗೆ ಕೇಳಿರ್ತಿರ. ಕೋಳಿ ಅಥವಾ ಕುರಿಯ ರಕ್ತವನ್ನ ಗಬಗಬನೆ ಕುಡಿದುಬಿಡೋದನ್ನ ಕೆಲವು ಜಾತ್ರೆಗಳಲ್ಲಿ ನೋಡಿರ್ತೀರ. ಆದರೆ ಯುವತಿಯೊಬ್ಬಳು ತನ್ನ ಬಾಯ್‍ಫ್ರೆಂಡ್‍ನ ರಕ್ತವನ್ನೇ ಕುಡಿಯುತ್ತಾಳೆ...
View Articleವಿಶ್ವಸಮುದಾಯದ ವೇದಿಕೆಗೆ ವಿದಾಯ ಹೇಳಿದ ಒಬಾಮ!
ಲಿಮಾ: ಸತತ 8 ವರ್ಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬರಾಕ್ ಒಬಾಮ ಅವರು ಭಾನುವಾರ ಅಧಿಕೃತವಾಗಿ ವಿಶ್ವಸಮುದಾಯದ ವೇದಿಕೆಗೆ ವಿದಾಯ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಪೆರು ದೇಶದಲ್ಲಿ ಅಂತಿಮ ವಿದೇಶ ಪ್ರವಾಸವನ್ನು ಭಾನುವಾರ...
View Articleವೇಶ್ಯೆಯ ಬಳಿ ಹೋದ ವ್ಯಕ್ತಿ ತನ್ನ ಬಳಿ ಹಣವಿಲ್ಲ 2 ಬೇಯಿಸಿದ ಮೊಟ್ಟೆ ಕೊಡುತ್ತೇನೆ...
ಹರಾರೆ: ಜಿಂಬಾಬ್ವೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ವಿಟಪುರುಷನೊಬ್ಬ ವೇಶ್ಯೆಯ ಬಳಿ ಹಣವಿಲ್ಲ 2 ಬೇಯಿಸಿದ ಮೊಟ್ಟೆ ಕೊಡುತ್ತೇನೆ ಆದೀತಾ ಎಂದು ಕೇಳಿ ಮುಖ ಮೂತಿ ಅಪ್ಪಚ್ಚಿ ಮಾಡಿಕೊಂಡಿದ್ದಾನೆ....
View Article