ಚೀನಾದಲ್ಲೊಂದು ಗ್ರಾಮವಿದೆ. ಅದು ಹೇಗಿದೆ ಎಂದು ಕೇಳಿದರೆ ಬಚ್ಚಿ ಬೀಳುತ್ತೀರಿ. 72 ಅಂತಸ್ತಿನ ಗನನ ಚುಂಬಿ ಕಟ್ಟಡ, ಹೆಲಿಕಾಪ್ಟರ್ ಟ್ಯಾಕ್ಸಿಗಳು, ಐಷಾರಾಮಿ ವಿಲ್ಲಾಗಳು, ಐಷಾರಾಮಿ ಹೋಟೆಲ್ ಏನುಂಟು ಏನಿಲ್ಲ. ಅಂದಹಾಗೆ ಗ್ರಾಮದ ಪ್ರತಿಯೊಬ್ಬ ನಿವಾಸಿಗಳೂ ಆಗರ್ಭ ಶ್ರೀಮಂತರು. ಗ್ರಾಮದಲ್ಲಿ ಸುಮಾರು 2000 ನಿವಾಸಿಗಳಿದ್ದು ಪ್ರತಿಯೊಬ್ಬರ ಖಾತೆಯಲ್ಲೂ ಸರಾಸರಿ ಒಂದು ಕೋಟಿ ರೂ.ಗಳಷ್ಟು ಹಣವಿದೆ. ಈ ಗ್ರಾಮದಲ್ಲಿ ಬಂದು ಉಳಿದುಕೊಂಡವರಿಗೆ ಸ್ಥಳೀಯ ಆಡಳಿತವೇ ಕಾರು ಮತ್ತು ಮನೆಗಳನ್ನು ನೀಡಿದೆ. ಆದರೆ, ಒಂದು ಷರತ್ತು ನಿವಾಸಿಗಳು ಈ ಗ್ರಾಮವನ್ನು ತೊರೆದರೆ […]
↧