ಸಿಡ್ನಿ: ಮಾಟ ಮಂತ್ರ ಮಾಡೋರು ಪ್ರಾಣಿಗಳ ರಕ್ತ ಹೀರುವ ಬಗ್ಗೆ ಕೇಳಿರ್ತಿರ. ಕೋಳಿ ಅಥವಾ ಕುರಿಯ ರಕ್ತವನ್ನ ಗಬಗಬನೆ ಕುಡಿದುಬಿಡೋದನ್ನ ಕೆಲವು ಜಾತ್ರೆಗಳಲ್ಲಿ ನೋಡಿರ್ತೀರ. ಆದರೆ ಯುವತಿಯೊಬ್ಬಳು ತನ್ನ ಬಾಯ್‍ಫ್ರೆಂಡ್‍ನ ರಕ್ತವನ್ನೇ ಕುಡಿಯುತ್ತಾಳೆ ಅಂದ್ರೆ ನೀವು ನಂಬಲೇಬೇಕು. ಹೌದು. ಹೆಸರು ಜಾರ್ಜಿನಾ ಕಾಂಡನ್. ಈಕೆ ಆಸ್ಟ್ರೇಲಿಯಾದಲ್ಲಿ ಮೇಕಪ್ ಆರ್ಟಿಸ್ಟ್. ಈಕೆ ತನ್ನ 12 ನೇ ವಯಸ್ಸಿನಿಂದ ಮನುಷ್ಯನ ರಕ್ತ ಕುಡಿಯೋದಕ್ಕೆ ಆರಂಭಿಸಿದ್ದಾಳೆ. ಮೊದಮೊದಲು ತನ್ನ ದೇಹದ ಮೇಲಿನ ಗಾಯಗಳಿಂದ ರಕ್ತ ಕಡಿಯುತ್ತಿದ್ದಳು. ಈಕೆಗೆ 17 ವರ್ಷ ವಯಸ್ಸಾದಾಗ […]
↧