ಲಿಮಾ: ಸತತ 8 ವರ್ಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬರಾಕ್ ಒಬಾಮ ಅವರು ಭಾನುವಾರ ಅಧಿಕೃತವಾಗಿ ವಿಶ್ವಸಮುದಾಯದ ವೇದಿಕೆಗೆ ವಿದಾಯ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಪೆರು ದೇಶದಲ್ಲಿ ಅಂತಿಮ ವಿದೇಶ ಪ್ರವಾಸವನ್ನು ಭಾನುವಾರ ಪೂರ್ಣಗೊಳಿಸಿದ ಬರಾಕ್ ಒಬಾಮ ವಿಶ್ವ ವೇದಿಕೆಗೆ ಅಂತಿಮ ವಿದಾಯ ಹೇಳಿದರು. ಅಮೆರಿಕ ಅಧ್ಯಕ್ಷರಾಗಿ ತಮ್ಮ ಅಂತಿಮ ವಿದೇಶ ಪ್ರವಾಸವನ್ನು ಪೆರುವಿನಲ್ಲಿ ಪೂರ್ಣಗೊಳಿಸಿದ ಒಬಾಮ, ತಮ್ಮ ಆಡಳಿತ ಹಾಗೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ಜೀವನದ ಕುರಿತು ಹಲವು ಮಹತ್ವ […]
↧