ನವದೆಹಲಿ : ಡೊನಾಲ್ಡ್ಟ್ರಂಪ್ಅವರ ಆಡಳಿತದಲ್ಲಿ ಭಾರತದ ಸಾಫ್ಟ್ವೇರ್ ಮತ್ತು ಹೊರ ಗುತ್ತಿಗೆ ಉದ್ಯಮಗಳಿಗೆ ಕಷ್ಟವಾಗಬಹುದು ಎಂಬ ಭಾವನೆ ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವ್ಯಾಪಕವಾಗಿತ್ತು. ಆದರೆ ಜನರು ಭಾವಿಸಿದಷ್ಟು ತೀವ್ರವಾದ ರೀತಿಯಲ್ಲಿ ಪರಿಣಾಮ ಉಂಟಾಗದು ಎಂದು ಪರಿಣತರು ಹೇಳಿದ್ದಾರೆ. ಜಗತ್ತಿನ ಇತಿಹಾಸದಲ್ಲಿಯೇ ದೊಡ್ಡ ಕೆಲಸ ಕಸಿದುಕೊಳ್ಳುವಿಕೆ ಯುಗದಲ್ಲಿ ಅಮೆರಿಕ ಇದೆ. ಕಂಪೆನಿಗಳು ಕೆಲಸಗಳನ್ನು ಭಾರತ, ಚೀನಾ, ಮೆಕ್ಸಿಕೊಗಳಿಗೆ ಸಾಗಿಸುತ್ತಿವೆ ಎಂದು ಟ್ರಂಪ್ಹೇಳಿದ್ದರು. ಐಬಿಎಂ ಕಂಪೆನಿ ಮಿನಿಯಪೊಲಿ ಸ್ನಲ್ಲಿ ಅಮೆರಿಕದ 500 ಕೆಲಸಗಾರ ರನ್ನು ವಜಾ ಮಾಡಿ […]
↧