ಪೈಸ್ಲೆ (ಯು.ಕೆ.), ಮೇ 8: ಇಪ್ಪತ್ತರ ಹರೆಯದ ಕಾಲೇಜು ವಿದ್ಯಾರ್ಥಿನಿ ಪ್ರಭಾವಿ ಹಾಗೂ ಹಿರಿಯ ಅನುಭವಿ ನಾಯಕರೊಬ್ಬರನ್ನು ಮಣಿಸಿ ಲೋಕಸಭೆ ಮೆಟ್ಟಿಲೇರಿದ ಅಪರೂಪದ ಪ್ರಸಂಗವೊಂದು ಇದೀಗ ಬ್ರಿಟನ್ ಚುನಾವಣೆಯಲ್ಲಿ ನಡೆದಿದೆ. ಸ್ವತಂತ್ರ್ಯ ಸ್ಕಾಟಿಷ್ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಮಯರಿ ಬ್ಲ್ಯಾಕ್ ಎಂಬ ಯುವತಿ ಲೇಬರ್ ಕನ್ಸರ್ವೇಟಿವ್ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿದ್ದ ಡೊಗ್ಲಾಸ್ ಅಲೆಗ್ಸಾಂಡರ್ ಅವರನ್ನು ಪೈಸ್ಲಿ ಲೋಕಸಭಾ ಕ್ಷೇತ್ರದಲ್ಲಿ ಮಣಿಸಿ ಅತ್ಯಂತ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಕಾಟ್‌ಲ್ಯಾಂಡ್‌ನ 59 ಸ್ಥಾನಗಳ ಪೈಕಿ 58 […]
↧