ಕಠ್ಮಂಡು, ಮೇ 8: ಪ್ರಬಲ ಭೂಕಂಪದ ಭೀಕರ ಪರಿಣಾಮ ಗುಂಗಿನಿಂದ ಇನ್ನೂ ಹೊರಬಾರದಿರುವ ನೇಪಾಳಿಗರು ಇಂದು ಬೆಳಗ್ಗೆ ಸಂಭವಿಸಿದ ಮತ್ತೆರಡು ಕಂಪನಗಳಿಂದ ಭಾರೀ ಭಯಭೀತರಾಗಿದ್ದು ಮತ್ತೆ ಮನೆಗಳನ್ನು ಬಿಟ್ಟು ರಸ್ತೆಗೆ ಓಡಿ ಬಂದರುವ ಘಟನೆ ನಡೆದಿದೆ. ಆದರೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಈ ಮಧ್ಯೆ ಅವಶೇಷಗಳಡಿಯಿಂದ ಇದುವರೆಗೆ ಹೊರತೆಗೆದಿರುವ ಶವಗಳ ಸಂಖ್ಯೆ 8 ಸಾವಿರ ದಾಟಿದೆ. ಇಂದು ಮುಂಜಾನೆ ಎರಡು ಬಾರಿ ಭೂಮಿ ಕಂಪಿಸಿದ್ದು, ಭೂಕಂಪನದ ಕೇಂದ್ರಬಿಂದು ಸಿಂಧುಪಾಲ್‌ಚೌಕ್ ಹಾಗೂ ದೊಲಾಖಾ ಜಿಲ್ಲೆಗಳಲ್ಲಿದೆ ಎಂದು ಹವಾಮಾನ […]
↧