ಬೀಜಿಂಗ್: ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ 21 ವರ್ಷಗಳ ಹಿಂದೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ನಿರಪರಾಧಿ ಎಂದು ಚೀನಾ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. 21 ವರ್ಷಗಳ ಹಿಂದೆ ಮಹಿಳೆಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ನೀ ಶುಬಿನ್ ಎಂಬ 20 ವರ್ಷದ ಯುವಕನನ್ನು ಸ್ಥಳೀಯ ಕೋರ್ಟ್ ಅಪರಾಧಿ ಎಂದು ಘೋಷಣೆ ಮಾಡಿ ಗಲ್ಲು ಶಿಕ್ಷೆ ವಿಧಿಸಿತ್ತು. ಅದರಂತೆ ನೀ ಶುಬಿನ್ ಗೆ ಗಲ್ಲು ಶಿಕ್ಷೆಕೂಡ ಪ್ರಧಾನವಾಗಿತ್ತು. ಆದರೆ 21 […]
↧