Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪಾಕಿಸ್ತಾನವನ್ನು ಕೊಂಡಾಡಿದ ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ ಟನ್: ಡೊನಾಲ್ಡ್ ಟ್ರಂಪ್ ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ವಿದೇಶಾಂಗ ನೀತಿಗಳ ಧೋರಣೆಗಳಲ್ಲಿ ಕೆಲವು ಬದಲಾವಣೆಗಳಾದಂತೆ ಕಂಡುಬಂದಿದೆ. ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ನವಾಜ್...

View Article


ಪಾಕ್- ಚೀನಾ ನಡುವೆ ನೇರ ರೈಲು ಸಂಪರ್ಕ ಆರಂಭ

ಬೀಜಿಂಗ್/ಕರಾಚಿ: ಚೀನಾ ಮತ್ತು ಪಾಕಿಸ್ತಾನದ ನಡುವೆ ನೇರ ರೈಲು ಸಂಪರ್ಕ ಆರಂಭವಾಗಿದ್ದು, ಇಂದು ಚೀನಾದ ಯುನಾನ್ ಪ್ರಾಂತ್ಯದಿಂದ ಹೊರಟ ರೈಲು ಕರಾಚಿಯನ್ನು ತಲುಪಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಆಗ್ನೇಯ ಭಾಗದಲ್ಲಿರುವ ಯುನಾನ್...

View Article


ಬೆತ್ತಲೆಯಾಗಿ ಕೋಣೆಯಿಂದ ಪ್ರಿಯಕರನನ್ನು ಹೊರದಬ್ಬಿದ ಹುಡುಗಿ…ಕೊರೆಯುವ ಚಳಿಯಲ್ಲಿ ಬೀದಿ...

ರಷ್ಯಾದ ಇರ್ಕುತ್ಸ್ಕ್ ನಲ್ಲಿ ಗರ್ಲ್ ಫ್ರೆಂಡ್ ಳಿಂದ ಬೆತ್ತಲಾಗಿ ಮನೆಯಿಂದ ಹೊರಹಾಕಿಸಿಕೊಂಡ ವ್ಯಕ್ತಿಯೊಬ್ಬ ಕೊರೆಯುವ ಚಳಿಯಲ್ಲಿ ಬೀದಿ ಬೀದಿ ಅಲೆದಿದ್ದಾನೆ! ಹೌದು.. ಸೆಕ್ಸ್‌ ಮಾಡುತ್ತಿದ್ದ ವೇಳೆ ಆತನ ಗರ್ಲ್ಫ್ರೆಂಡ್‌ ಆತನನ್ನು ಮನೆಯಿಂದ...

View Article

ಫೋನ್ ಅಪ್ಡೇಟ್ ಮಾಡಿಕೊಳ್ಳದಿದ್ದರೆ ವಾಟ್ಸ್ ಆಪ್ ಡಿಸೆಂಬರ್ ಅಂತ್ಯಕ್ಕೆ ಸ್ಥಗಿತ

ನ್ಯೂಯಾರ್ಕ್: ನಿಮ್ಮ ಸ್ಮಾರ್ಟ್ ಫೋನ್ ಎಷ್ಟು ಹಳೆಯದ್ದು ಎಂದು ನೋಡಿಕೊಳ್ಳುವ ಸಮಯ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಜನಪ್ರಿಯ ಮೆಸೇಜಿಂಗ್ ತಂತ್ರಾಂಶ ವಾಟ್ಸ್ ಆಪ್ ೨೦೧೬ ರ ಅಂತ್ಯಕ್ಕೆ ಅಪ್ಡೇಟ್ ಆಗಿರದ ಲಕ್ಷಾಂತರ ಫೋನ್ ಗಳಲ್ಲಿ...

View Article

ಗಲ್ಲಿಗೇರಿ 21 ವರ್ಷಗಳ ಬಳಿಕ ನಿರಪರಾಧಿ ಎಂದು ಘೋಷಿಸಲ್ಪಟ್ಟ!

ಬೀಜಿಂಗ್: ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ 21 ವರ್ಷಗಳ ಹಿಂದೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ನಿರಪರಾಧಿ ಎಂದು ಚೀನಾ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. 21 ವರ್ಷಗಳ ಹಿಂದೆ ಮಹಿಳೆಯೊಬ್ಬಳ ಅತ್ಯಾಚಾರ ಮತ್ತು ಕೊಲೆ...

View Article


ಇಟಲಿ ಪ್ರಧಾನಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ ಮಟ್ಟೆಯೊ ರೆಂಜಿ

ರೋಮ್: ಇಟಲಿ ಪ್ರಧಾನಿ ಮಟ್ಟೆಯೊ ರೆಂಜಿ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ತಮ್ಮ ಪ್ರತಿಪಾದನೆಗಳ ವಿರುದ್ಧ ಜನಾಭಿಪ್ರಾಯ ಸಂಗ್ರಹವಾದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರೆಂಜಿ ರಾಜಿನಾಮೆ ಸಲ್ಲಿಸಿದ್ದಾರೆ. ಭಾನುವಾರ ಇಟಲಿ ಸಂಸತ್ತಿನಲ್ಲಿ...

View Article

ಭವಿಷ್ಯದಲ್ಲಿ ಶಾಪಿಂಗ್‌ಗಾಗಿ ಹೊಸ ಹೊಸ ಅವಿಷ್ಕಾರ : ಕ್ಯಾಶ್ ಲೆಸ್ ಹಾಗೂ ಕಾರ್ಡ್ ಲೆಸ್...

ನೀವು ಸುಪರ್ ಮಾರ್ಕೆಟ್ ಗೆ ಹೋಗಿ ನಿಮಗೆ ಬೇಕಿದ್ದೆಲ್ಲವನ್ನೂ ಖರೀದಿಸಿ ನಿಮ್ಮ ಶಾಪಿಂಗ್ ಬ್ಯಾಗ್ ಹಿಡಿದುಕೊಂಡು ಹೊರ ನಡೆದರಷ್ಟೇ ಸಾಕು, ನೀವೇನೂ ಶಾಪಿಂಗ್ ಮಾಡಿದ್ದಕ್ಕೆ ಬಿಲ್ ಪಾವತಿಸುವ ಅಗತ್ಯವಿಲ್ಲ. ಕಾರ್ಡ್ ಸ್ವೈಪ್ ಮಾಡುವ ಅಗತ್ಯವಿಲ್ಲ....

View Article

ಇಂಗ್ಲೆಂಡ್: ಪ್ರಾಣಿ ಕೊಬ್ಬಿರುವ ನೋಟುಗಳನ್ನು ನಿಷೇಧಿಸಿದ ಹಿಂದೂ ದೇವಾಲಯಗಳು

ಲಂಡನ್: ೫ ಪೌಂಡ್ ನೋಟಿನಲ್ಲಿ ಪ್ರಾಣಿಯ ಕೊಬ್ಬಿದೆ ಎಂಬ ವಿಷಯ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಬ್ರಿಟನ್ನಿನ ಹಲವು ಹಿಂದೂ ದೇವಾಲಯಗಳನ್ನು ಅದನ್ನು ನಿಷೇಧಿಸಿವೆ. ೫ ಪೌಂಡ್ ನೋಟುಗಳನ್ನು ಕನಿಷ್ಠ ಮೂರೂ ದೇವಾಲಯಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎಂದು...

View Article


ಸಾಲಕ್ಕೆ ವಿದ್ಯಾರ್ಥಿನೀಯರ ನಗ್ನ ಫೋಟೋ, ವಿಡಿಯೋಗಳು!

ಬೀಜಿಂಗ್: ನೂರಾರು ಯುವತಿಯರ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಆಧಾರವಾಗಿ ಇಟ್ಟುಕೊಂಡು ಸಾಲ ನೀಡುತ್ತಿರುವ ದಂಧೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಇಂತಹ ದಂಧೆ ನಡೆಸುತ್ತಿದ್ದ ಜಿಡೈಬೊ ಎಂಬ ಆನ್ಲೈನ್ ಸಂಸ್ಥೆಯಲ್ಲಿ ಸಾಲ ಪಡೆದಿದ್ದ ಸುಮಾರು 160...

View Article


ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪಕ್ಕೆ 25 ಮಂದಿ ಬಲಿ; ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ...

ಜಕಾರ್ತ: ಇಂಡೋನೇಷ್ಯಾದ ಅಕೇಹ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದು, ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟು...

View Article

47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಪತನ

ಇಸ್ಲಾಮಾಬಾದ್: 47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಮಾನ ಬುಧವಾರ ಪತನವಾಗಿದೆ. ಚಿತ್ರಾಲ್‍ನಿಂದ ಸಂಜೆ 3.30ಕ್ಕೆ ಹೊರಟಿದ್ದ ಪಿಕೆ-661 ವಿಮಾನ ಟೇಕ್ ಆಫ್ ಆಗಿದ್ದ ಕೆಲವೇ...

View Article

ಜಯಲಲಿತಾ ಕುರಿತು ಹಾರ್ವರ್ಡ್ ವಿದ್ಯಾರ್ಥಿಯೋರ್ವ ಪೋಸ್ಟ್ ವೈರಲ್!

ಚೆನ್ನೈ: ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರ ಕುರಿತಂತೆ ಹಾರ್ವರ್ಡ್ ವಿದ್ಯಾರ್ಥಿಯೋರ್ವ ಪೋಸ್ಟ್ ಮಾಡಿದ್ದ ಒಂದು ಪೋಸ್ಟ್ ಇದೀಗ ವೈರಲ್ ಆಗಿದ್ದು. ಬರೊಬ್ಬರಿ 30 ಸಾವಿರ ಮಂದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ....

View Article

ಆಂಡ್ರಾಯ್ಡ್ ಮೊಬೈಲ್’ನಲ್ಲಿ ವಾಟ್ಸಾಪ್’ಗೆ ಎರಡು ಹೊಸ ಸೇರ್ಪಡೆ

ನವದೆಹಲಿ(ಡಿ. 07): ಆಂಡ್ರಾಯ್ಡ್ ಸ್ಮಾರ್ಟ್’ಫೋನ್ ಬಳಕೆದಾರರಿಗೆ ವಾಟ್ಸಾಪ್ ಎರಡು ಹೊಸ ಫೀಚರ್’ಗಳನ್ನು ಅಧಿಕೃತವಾಗಿ ಅಳವಡಿಸುತ್ತಿದೆ. ವಿಡಿಯೋ ಸ್ಟ್ರೀಮಿಂಗ್ ಮತ್ತು ಜಿಫ್ ಇಮೇಜ್’ಗಳನ್ನು ವಾಟ್ಸಾಪ್’ನಲ್ಲಿ ಬಳಸಬಹುದಾಗಿದೆ. ಇವೆರಡು...

View Article


2016ರ ಟೈಮ್ಸ್ ವರ್ಷದ ವ್ಯಕ್ತಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಫ್ ಅವರನ್ನು ಟೈಮ್ಸ್ ಪತ್ರಿಕೆ 2016ರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ. ಹಿಲರಿ ಕ್ಲಿಂಟನ್, ಟರ್ಕಿ ಅಧ್ಯಕ್ಷ ಎರ್ಡೋಗನ್, ಬರಾಕ್ ಒಬಾಮ,...

View Article

ನ್ಯೂಯಾರ್ಕ್‌’ನಲ್ಲಿ ಪತ್ನಿಯನ್ನು ಇರಿದು ಕೊಂದ ಭಾರತೀಯ ಮೂಲದ ವ್ಯಕ್ತಿ ಪತಿ

ನ್ಯೂಯಾರ್ಕ್‌: 46ರ ಹರೆಯದ ತನ್ನ ಪತ್ನಿ ರಾಜವಂತಿ ಬಲದೇವ್‌ ಅವರನ್ನು ನಡುರಾತ್ರಿ ಕ್ವೀನ್ಸ್‌ ರಸ್ತೆಯಲ್ಲಿ ಹಲವು ಬಾರಿ ಇರಿದು ಕೊಂದ 50ರ ಹರೆಯದ ಭಾರತೀಯ ಮೂಲದ ಪ್ರೇಮ್‌ ರಾಮಪ್ರಸಾದ್‌ ಎಂಬಾತನ ವಿರುದ್ಧ ಕೊಲೆ ಕೃತ್ಯದ ದೋಷಾರೋಪವನ್ನು...

View Article


ಫೋನ್ ಚಾರ್ಜರ್ ನಿಂದ ಶಾಕ್ ಹೊಡೆದು ಮಗು ಸಾವು

ಅಸ್ಟಾನಾ: ಮೊಬೈಲ್ ಫೋನ್ ಚಾರ್ಜರ್ ನಿಂದ ವಿದ್ಯುತ್ ಶಾಕ್ ಹೊಡೆದು ಪುಟ್ಟ ಮಗು ಸಾವನಪ್ಪಿರೋ ಘಟನೆ ಖಜಕಿಸ್ತಾನದಲ್ಲಿ ನಡೆದಿದೆ. ಖಜಕಿಸ್ತಾನದ ಅಕ್‍ಟೌ ಎಂಬಲ್ಲಿ ಈ ಘಟನೆ ನಡೆದಿದ್ದು, ಶಾಕ್ ಹೊಡೆದ ಪರಿಣಾಮ ಮಗುವಿನ ಕೈ ಮೇಲೆ ಸುಟ್ಟ ಗಾಯವಾಗಿರುವ...

View Article

ವಾಯುಮಾಲಿನ್ಯದ ನಡುವೆ ಕಣ್ಣಿನ ರಕ್ಷಣೆ!

ಬೆಂಗಳೂರು: ರಾಜಧಾನಿ ದೆಹಲಿ ನಂತರ ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಮಹಾನಗರಿಯಲ್ಲಿ ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದರೆ ಸಾಕು ಮುಖದ ಮೇಲೆ ಕಪ್ಪು ಕಣಗಳ ಒಂದು ಪದನ ಕೂತಿರುತ್ತದೆ...

View Article


ಬೆಕ್ಕಿಗೆ ಮನೆ ಕಟ್ಟಿದ ಬಾಲಕ

ಮನೆಯಲ್ಲಿ ನಾಯಿ ಸಾಕಿದ್ದವರು ಅದಕ್ಕೊಂದು ಪುಟ್ಟ ಗೂಡು ಅಥವಾ ಮನೆ ನಿರ್ವಿುಸಿರುತ್ತಾರೆ. ಆದರೆ, ಅಮೆರಿಕದ ಹುಡುಗ ಸ್ಯಾಮ್ ತಾನು ಸಾಕಿದ ಮುದ್ದಿನ ಬೆಕ್ಕಿಗಾಗಿ ವಿಶಿಷ್ಟವಾದ ಮನೆ ನಿರ್ವಿುಸುವ ಮೂಲಕ ಗಮನ ಸೆಳೆದಿದ್ದಾನೆ. ಕಾರ್ಡ್ಬೋರ್ಡ್ನಲ್ಲಿ...

View Article

ಸೌದಿ ಆರೇಬೀಯಾದಲ್ಲಿ ಪ್ರಾಣಿ ಹಿಂಸೆಗೆ 4 ಲಕ್ಷ ಸೌದಿ ರಿಯಾಲ್ ನಷ್ಟು ದಂಡ

ಜಿದ್ದಾ :  ಜನರು ಪ್ರಾಣಿಗಳಿಗೆ ಹಿಂಸೆ ನೀಡುವ ಹಲವು ವೀಡಿಯೊಗಳು ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ ಇಲ್ಲಿನ ಪ್ರಿನ್ಸ್ ಸೌದಿ ಅಲ್ -ಫೈಸಲ್ ಸೆಂಟರ್ ಫಾರ್ ವೈಲ್ಡ್ ಲೈಫ್ ರಿಸರ್ಚ್ ಇದರ ಮಹಾನಿರ್ದೇಶಕ ಅಹ್ಮದ್ ಅಲ್ ಬೌಖ್ ಎಚ್ಚರಿಕೆಯೊಂದನ್ನು...

View Article

ಜರ್ಮನಿ: ನಿರಾಶ್ರಿತ ಮುಸ್ಲಿಮರು ಕ್ರೈಸ್ತಧರ್ಮಕ್ಕೆ ಮತಾಂತರ

ಬರ್ಲಿನ್: ವಲಸಿಗರಾಗಿ ಜರ್ಮನಿ ಪ್ರವೇಶಿಸಿದ ಹಲವು ಮುಸ್ಲಿಂ ನಿರಾಶ್ರಿತರು ಕ್ರೖೆಸ್ತಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಹೆಚ್ಚಿನವರು ಮತಾಂತರಗೊಂಡ ನಂತರ ಜರ್ಮನಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕೆಲವು ಮತಾಂತರಗೊಂಡ ಮುಸ್ಲಿಮರು ಸ್ವದೇಶಕ್ಕೆ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>