ಬೀಜಿಂಗ್/ಕರಾಚಿ: ಚೀನಾ ಮತ್ತು ಪಾಕಿಸ್ತಾನದ ನಡುವೆ ನೇರ ರೈಲು ಸಂಪರ್ಕ ಆರಂಭವಾಗಿದ್ದು, ಇಂದು ಚೀನಾದ ಯುನಾನ್ ಪ್ರಾಂತ್ಯದಿಂದ ಹೊರಟ ರೈಲು ಕರಾಚಿಯನ್ನು ತಲುಪಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಆಗ್ನೇಯ ಭಾಗದಲ್ಲಿರುವ ಯುನಾನ್ ಪ್ರಾಂತ್ಯದ ಕುನ್ಮಿಂಗ್ ನಗರದಿಂದ 500 ಟನ್ ಸರಕು ಹೊತ್ತ ರೈಲು, ಪಾಕಿಸ್ತಾನದ ಕರಾಚಿಯನ್ನು ನಿಗದಿತ ಅವಧಿಯಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ. ಚೀನಾ ಮತ್ತು ಪಾಕಿಸ್ತಾನದ ನಡುವೆ ಕುನ್ಮಿಂಗ್-ಕರಾಚಿ ನೇರ ರೈಲು ಸಂಪರ್ಕ ಆರಂಭದಿಂದಾಗಿ ಶೇ.50 ರಷ್ಟು ಸಾಗಾಣೆ ವೆಚ್ಚ ಕಡಿತವಾಗಲಿದೆ ಎಂದು […]
↧