ರಷ್ಯಾದ ಇರ್ಕುತ್ಸ್ಕ್ ನಲ್ಲಿ ಗರ್ಲ್ ಫ್ರೆಂಡ್ ಳಿಂದ ಬೆತ್ತಲಾಗಿ ಮನೆಯಿಂದ ಹೊರಹಾಕಿಸಿಕೊಂಡ ವ್ಯಕ್ತಿಯೊಬ್ಬ ಕೊರೆಯುವ ಚಳಿಯಲ್ಲಿ ಬೀದಿ ಬೀದಿ ಅಲೆದಿದ್ದಾನೆ! ಹೌದು.. ಸೆಕ್ಸ್ ಮಾಡುತ್ತಿದ್ದ ವೇಳೆ ಆತನ ಗರ್ಲ್ಫ್ರೆಂಡ್ ಆತನನ್ನು ಮನೆಯಿಂದ ಹೊರಹಾಕಿದ್ದಾಳೆ. ಚಳಿ ಯಲ್ಲಿ ಬೆತ್ತಲಾಗಿ ಓಡಾಡುತ್ತಾ, ಚಳಿಯಲ್ಲಿ ಬೆಚ್ಚರಿಗಲು ಕೋಟು, ಟೋಪಿ ತೊಟ್ಟವರ ಕಡೆ ಸಹಾಯಕ್ಕಾಗಿ ಅಂಗ ಲಾಚುತ್ತಾ ಓಡಾತ್ತಿದ್ದ. ಆತನನ್ನು ಕಂಡ ಪೊಲೀಸರು ತಮ್ಮ ವಾಹನದಲ್ಲಿ ಕೂಡಿಸಿಕೊಂಡರು. ಬಳಿಕ ಆತ ತನ್ನ ಕಥೆ ಹೇಳಿದ್ದಾನೆ. ತನ್ನ ಮನೆಯ ಹತ್ತಿರದ ಹಾಸ್ಟೆಲ್ ಹುಡುಗಿ ಜೊತೆ […]
↧