ನೀವು ಸುಪರ್ ಮಾರ್ಕೆಟ್ ಗೆ ಹೋಗಿ ನಿಮಗೆ ಬೇಕಿದ್ದೆಲ್ಲವನ್ನೂ ಖರೀದಿಸಿ ನಿಮ್ಮ ಶಾಪಿಂಗ್ ಬ್ಯಾಗ್ ಹಿಡಿದುಕೊಂಡು ಹೊರ ನಡೆದರಷ್ಟೇ ಸಾಕು, ನೀವೇನೂ ಶಾಪಿಂಗ್ ಮಾಡಿದ್ದಕ್ಕೆ ಬಿಲ್ ಪಾವತಿಸುವ ಅಗತ್ಯವಿಲ್ಲ. ಕಾರ್ಡ್ ಸ್ವೈಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹಾಗೆಯೇ ಮನೆಗೆ ಹಿಂದಿರುಗಬಹುದು. ಹೇಗಂತೀರಾ ? ನೀವೇನು ಹಣ ಕೊಡದೆ ಸಾಮಾನು ಖರೀದಿಸಿಲ್ಲ. ಸೂಪರ್ ಮಾರ್ಕೆಟ್ ನಲ್ಲಿ ನಿಮ್ಮ ಇರುವಿಕೆಯನ್ನು ಗುರುತಿಸಿ, ನೀವು ಶಾಪಿಂಗ್ ಮಾಡಿದ ವಸ್ತುಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಖಾತೆಯಿಂದ ಬಿಲ್ ಹಣ ಸಂದಾಯ ಮಾಡುವ ತಂತ್ರಜ್ಞಾನವೊಂದು […]
↧