ಜಿದ್ದಾ : ಜನರು ಪ್ರಾಣಿಗಳಿಗೆ ಹಿಂಸೆ ನೀಡುವ ಹಲವು ವೀಡಿಯೊಗಳು ಬಹಿರಂಗಗೊಂಡಿರುವ ಹಿನ್ನಲೆಯಲ್ಲಿ ಇಲ್ಲಿನ ಪ್ರಿನ್ಸ್ ಸೌದಿ ಅಲ್ -ಫೈಸಲ್ ಸೆಂಟರ್ ಫಾರ್ ವೈಲ್ಡ್ ಲೈಫ್ ರಿಸರ್ಚ್ ಇದರ ಮಹಾನಿರ್ದೇಶಕ ಅಹ್ಮದ್ ಅಲ್ ಬೌಖ್ ಎಚ್ಚರಿಕೆಯೊಂದನ್ನು ನೀಡಿದ್ದು, ಪ್ರಾಣಿ ಹಿಂಸೆ ನಡೆಸಿದವರಿಗೆ 4 ಲಕ್ಷ ಸೌದಿ ರಿಯಾಲ್ ನಷ್ಟು ದಂಡ ವಿಧಿಸಬಹುದಾಗಿದೆ ಎಂದು ಹೇಳಿದ್ದಾರೆ. ವಾಟ್ಸ್‌ಅಪ್, ಸ್ನ್ಯಾಪ್ ಚಾಟ್, ಟ್ವಿಟ್ಟರ್ ಮುಂತಾದ ತಾಣಗಳಲ್ಲಿ ಪ್ರಾಣಿ ಹಿಂಸೆಯ ಹಲವು ವೀಡಿಯೋಗಳು ಕಂಡು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ […]
↧