ನ್ಯೂಯಾರ್ಕ್: 46ರ ಹರೆಯದ ತನ್ನ ಪತ್ನಿ ರಾಜವಂತಿ ಬಲದೇವ್ ಅವರನ್ನು ನಡುರಾತ್ರಿ ಕ್ವೀನ್ಸ್ ರಸ್ತೆಯಲ್ಲಿ ಹಲವು ಬಾರಿ ಇರಿದು ಕೊಂದ 50ರ ಹರೆಯದ ಭಾರತೀಯ ಮೂಲದ ಪ್ರೇಮ್ ರಾಮಪ್ರಸಾದ್ ಎಂಬಾತನ ವಿರುದ್ಧ ಕೊಲೆ ಕೃತ್ಯದ ದೋಷಾರೋಪವನ್ನು ಹೊರಿಸಲಾಗಿದೆ. ಹೊಟೇಲ್‌ನಲ್ಲಿ ಉದ್ಯೋಗಿಯಾಗಿರುವ ರಾಜವಂತಿ ಬಲದೇವ್ ಅವರು ಡಿ.5ರಂದು ಮಧ್ಯರಾತ್ರಿ ತನ್ನ ಕರ್ತವ್ಯ ಮುಗಿಸಿ ಹೊರಬಂದಾಗ ಪತಿ ಪ್ರೇಮ್ ರಾಮ್‌ಪ್ರಸಾದ್ ಅವರು ಪತ್ನಿಯೊಂದಿಗೆ ಮಾತಿನ ಜಗಳ ಆರಂಭಿಸಿ ಇದರ ಪರಾಕಾಷ್ಠೆಯಲ್ಲಿ ಅವರು ಪತ್ನಿಗೆ ಹಲವು ಬಾರಿ ಇರಿದರು. ಗಂಭೀರವಾಗಿ ಗಾಯಗೊಂಡ […]
↧