ಆ್ಯಸಿಡ್ ಎರಚಿದ್ದ ಪ್ರಕರಣವೊಂದರಲ್ಲಿ ಆರೋಪಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಬರೋಬ್ಬರಿ 117 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಆರೋಪಿ ಮೊಹಮ್ಮದ್ ಅಮ್ಜದ್ ಎಂಬಾತ ಕಳೆದ ಡಿಸೆಂಬರ್ 7ರಂದು ಲಾಹೋರ್‌ನಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮುಲ್ತಾನ್‌ನಗರದಲ್ಲಿ ತನ್ನ ಹೊಸ ಗಂಡನ ಜತೆ ವಾಸ ಮಾಡುತ್ತಿರುವ ಮಾಜಿ ಪತ್ನಿ ಜವೆದಾನ್ ಬೀಬಿ ಮನೆಗೆ ನುಗ್ಗಿ ಆಕೆ ಮತ್ತು ಆಕೆಯ ಪತಿ ಮೊಹಮ್ಮದ್ ರಿಯಾಜ್ ಅವರಿಗೆ ಆ್ಯಸಿಡ್ ಎರಚಿದ್ದ ಎನ್ನಲಾಗಿದೆ. ಅಮ್ಜದ್ ವಿರುದ್ಧ […]
↧