Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪತ್ನಿಗೆ ಆ್ಯಸಿಡ್‌ ಎರಚಿದ್ದ ಪತಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆಯೆಷ್ಟು ಗೊತ್ತಾ..?

ಆ್ಯಸಿಡ್‌ ಎರಚಿದ್ದ ಪ್ರಕರಣವೊಂದರಲ್ಲಿ ಆರೋಪಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಬರೋಬ್ಬರಿ 117 ವರ್ಷಗಳ ಕಠಿಣ ಜೈಲು ಶಿಕ್ಷೆ  ವಿಧಿಸುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಆರೋಪಿ ಮೊಹಮ್ಮದ್‌ ಅಮ್ಜದ್‌ ಎಂಬಾತ ಕಳೆದ ಡಿಸೆಂಬರ್‌...

View Article


ಕ್ಯಾನ್ಸರ್ ರೋಗಕ್ಕೆ ಪಪ್ಪಾಯಿ ಮದ್ದು !

ಪಪ್ಪಾಯಿ ಹಣ್ಣು ಅಥವಾ ತಿಂದರೆ ಅಧಿಕ ಉಷ್ಣ ಆಗುತ್ತದೆ,  ಗರ್ಭಿಣಿಯರು ಸೇವಿಸಬಾರದು ಎಂಬ ತಪ್ಪು  ಕಲ್ಪನೆಗಳಿವೆ.  ಸುಲಭವಾಗಿ ಸರ್ವಕಾಲದಲ್ಲಿಯೂ ದೊರೆಯುವ ಪಪ್ಪಾಯಿ ಅಧಿಕ ಪೋಷಕಾಂಶಗಳನ್ನು ಹೊಂದಿದೆ.  ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯರು ದಿನವು...

View Article


ಉರಿಮೂತ್ರ ತೊಂದರೆಗೆ ರಾಮಬಾಣ ಕಲ್ಲಂಗಡಿ

ಬೇಸಿಗೆಯಲ್ಲಿ  ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಬಳಸುವುದು ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ. ಕಲ್ಲಂಗಡಿ ಬೇಸಿಗೆಯ ಅವಧಿಯಲ್ಲಿ ಹೆಚ್ಚು ದೊರೆಯುವುದರಿಂದ...

View Article

ಸೇನಾ ಹೆಲಿಕಾಪ್ಟರ್ ಪತನ: ರಾಯಭಾರಿ ಸೇರಿ 6 ಮಂದಿ ಸಾವು; ಪಿಎಂ ನವಾಜ್ ಷರೀಫ್‌ ಗುರಿಯಾಗಿಸಿ...

ಇಸ್ಲಾಮಾಬಾದ್‌: ವಿವಿಧ ದೇಶದ ರಾಯಭಾರಿಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡಿದ್ದು, ಈ ಹೆಲಿಕಾಪ್ಟರನ್ನು ಹೊಡೆದುರುಳಿಸಿದ್ದು ನಾವೇ ಎಂದು ತಾಲಿಬಾನಿ ಉಗ್ರ ಸಂಘಟನೆ ಹೇಳಿದ್ದು, ಪ್ರಧಾನಿ ನವಾಜ್ ಷರೀಫರನ್ನು ಗುರಿಯಾಗಿಸಿ ಈ...

View Article

ಬ್ರಿಟನ್‌ನಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಡೇವಿಡ್ ಕ್ಯಾಮರಾನ್; ನಾರಾಯಣಮೂರ್ತಿ...

ಲಂಡನ್: ಪ್ರಧಾನಿ ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಪಕ್ಷ ಜಯಭೇರಿ ಗಳಿಸಿದ್ದು, ಡೇವಿಡ್ ಮತ್ತೆ ಪ್ರಧಾನಿಯಾಗಿ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ. ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ಗುರುವಾರ ಚುನಾವಣೆ...

View Article


ಸೆಲ್ಫಿ ತೆಗೆದುಕೊಳ್ಳೋವರ್ಗೂ ಬಿಡೋದಿಲ್ಲ ಈ ಮೊಬೈಲ್ ಆ್ಯಪ್..!

ಬೆಳಿಗ್ಗೆ ಬೇಗ ಏಳಬೇಕೆನ್ನುವ ಕಾರಣಕ್ಕಾಗಿ ಹಲವರು ಆಲಾರಾಂ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಆಲಾರಾಂ ಹೊಡೆದುಕೊಂಡಾಗ ಅದನ್ನು ಆಫ್ ಮಾಡಿ ಮತ್ತೆ ಮಲಗಿಕೊಳ್ಳುತ್ತಾರೆ. ಇಂತವರಿಗೆಂದೇ ಈ ವಿಶೇಷ ಆ್ಯಪ್ ನ್ನು ಸಿದ್ದಪಡಿಸಲಾಗಿದೆ. Snap Me Up app...

View Article

ಕುಟುಂಬವನ್ನು ಕೊಲೆ ಮಾಡಿ ಫೇಸ್ ಬುಕ್ ನಲ್ಲಿ ಒಪ್ಪಿಕೊಂಡ ಭೂಪ..!

ಕೆನಡಾ: ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹತ್ಯೆ ಮಾಡಿರುವುದನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನ ತನ್ನ ಅಕೌಂಟಿನಲ್ಲಿ ಬರೆದುಕೊಂಡಿರುವ ಘಟನೆ ನಡೆದಿದೆ. ಕೆನಡಾದ...

View Article

ಇರಾಕ್ ಜೈಲು ಪರಾರಿ ಯತ್ನ; ೩೬ ಜನ ಸಾವು; ೪೦ ಖೈದಿಗಳು ಪರಾರಿ

ಬಾಗ್ದಾದ್: ಪೂರ್ವ ಇರಾಕಿನ ಜೈಲೊಂದರಿಂದ, ಭಯೋತ್ಪಾದನಾ ಆರೋಪವನ್ನು ಎದುರಿಸುತ್ತಿರುವವರು ಸೇರಿದಂತೆ ೪೦ ಜನ ಖೈದಿಗಳು ಗಲಭೆಯ ನಡುವೆ ಪರಾರಿಯಾಗಿದ್ದಾರೆ. ಈ ಗಲಭೆಯಲ್ಲಿ ಕನಿಷ್ಠ ೬ ಪೊಲೀಸ್ ಅಧಿಕಾರಿಗಳು ಹಾಗೂ ೩೦ ಜನ ಖೈದಿಗಳು ಮೃತಪಟ್ಟಿದ್ದಾರೆ...

View Article


ಕಳವಾಗಿದ್ದ ಮಾರ್ಕೆಸ್ ಕಾದಂಬರಿಯ ಮೊದಲ ಮುದ್ರಣದ ಪ್ರತಿ ಪತ್ತೆ

ಬಗೋಟ: ಕಳವಾಗಿದ್ದ ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್ ಅವರ ವಿಶ್ವ ವಿಖ್ಯಾತ ‘ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ (ಒಂದು ನೂರು ವರ್ಷದ ಏಕಾಂತ) ಕೃತಿಯ ಮೊದಲ ಮುದ್ರಣದ ಪ್ರತಿಯನ್ನು ಕೊಲಂಬಿಯಾ...

View Article


ಪ್ರಧಾನಿ ಮೋದಿಯಿಂದ ಚೀನಾದಲ್ಲಿಪ್ರಪ್ರಥಮ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ

ಬೀಜಿಂಗ್, ಮೇ 9: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಚೀನಾದ ಪ್ರಪ್ರಥಮ ಗಾಂಧಿ ಅಧ್ಯಯನ ಕೇಂದ್ರವನ್ನು ಶಾಂಘಾಯಿಯ ುದಾನ್ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಲಿದ್ದಾರೆ. ಅವರು ಮೇ 14ರಿಂದ ಕೈಗೊಳ್ಳಲಿರುವ ತನ್ನ ಮೂರು ದಿನಗಳ ಚೀನಾ ಪ್ರವಾಸದ ವೇಳೆ...

View Article

ಮಕ್ಕಳು ಅವಳಿಯಾಗಿದ್ರೂ ಅಪ್ಪಂದಿರು ಇಬ್ಬರು; ಅಮೆರಿಕದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ...

ನ್ಯೂಯಾರ್ಕ್: ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಅಪ್ಪ ಬೇರೆ ಬೇರೆಯಾಗಿದ್ದರೆ ಅದರಲ್ಲೇನು ವಿಶೇಷವಿಲ್ಲ ಬಿಡಿ. ಆದರೆ, ಮಕ್ಕಳು ಅವಳಿಯಾಗಿದ್ರೂ ಅಪ್ಪಂದಿರು ಇಬ್ಬರಾಗಿದ್ರೆ! ವಿಚಿತ್ರವೇ ಸರಿ. ಹೌದು, ಅಮೆರಿಕದಲ್ಲಿ ಇಂಥದ್ದೊಂದು ವಿಚಿತ್ರ...

View Article

ಕೇಳಿದ್ದೀರಾ ಚಾಕೊಲೇಟ್ ಫೋಬಿಯಾ!

ಲಂಡನ್‌: ಚಾಕೊಲೇಟ್ ಅಂದ್ರೆ ಮುಗಿಬಿದ್ದು ತಿನ್ನೋವ್ರನ್ನ ನೋಡಿದ್ದೀರಿ, ಚಾಕೊಲೇಟ್ ಹೆಸರು ಕೇಳಿದ್ರೇನೆ ಮಾರುದೂರ ಓಡೋವ್ರನ್ನ ನೋಡಿದ್ದೀರಾ. ಬ್ರಿಟನ್ನಿನ ಮೆಯ್ಡಿನ್‌ಹೆಡ್ ಮೂಲದ ಈ ಟಿವಿ ಕಾರ‌್ಯಕ್ರಮಗಳ ನಿರ್ಮಾಪಕ ಆಂಡ್ರ್ಯೂ ಬುಲಕ್‌ಗೆ ಚಾಕ್ಲೇಟ್...

View Article

116 ವರ್ಷದ ವಿಶ್ವದ ಹಿರಿಯ ‘ಅಮ್ಮ’!

ಕ್ವಾಲಾಲಂಪುರ(ಪಿಟಿಐ): ಮಲೇಷ್ಯಾದ 116 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ನಂಬಲಾಗಿದ್ದು, ಈ ಮಹಿಳೆ ವೃದ್ಧಾಪ್ಯದಲ್ಲೂ ಸ್ಪಷ್ಟ ದೃಷ್ಟಿ ಹೊಂದಿದ್ದು, ಯಾವುದೇ ಶ್ರವಣ ಸಾಧನವಿಲ್ಲದೆ ಧ್ವನಿಯನ್ನು ಆಲಿಸಬಲ್ಲ...

View Article


“ಬ್ರಿಕ್ಸ್”ಬ್ಯಾಂಕ್ ಅಧ್ಯಕ್ಷರಾಗಿ ಕನ್ನಡಿಗ ಕೆವಿ ಕಾಮತ್ ಆಯ್ಕೆ

ಶಾಂಘೈ: ಪ್ರಗತಿಶೀಲ ರಾಷ್ಟ್ರಗಳ ಒಕ್ಕೂಟವಾದ ಬ್ರಿಕ್ಸ್‌, ಪಾಶ್ಚಾತ್ಯ ಹಣಕಾಸು ಸಂಸ್ಥೆಗಳಿಗೆ ಪರ್ಯಾಯವಾಗಿ ಸ್ಥಾಪಿಸಲಾಗಿದ್ದ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಭಾರತದ ಹೆಸರಾಂತ ಬ್ಯಾಂಕರ್ ಕೆವಿ ಕಾಮತ್  ಆಯ್ಕೆಯಾಗಿದ್ದಾರೆ. ವಿಶ್ವ...

View Article

ವೀಸಾಕ್ಕೆ ನಕಲಿ ಮದುವೆ: ಭಾರತೀಯ ದಂಪತಿ ವಿಚಾರಣೆ

ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಪುರುಷರಿಗೆ ಸುಲಭವಾಗಿ ವೀಸಾ ದೊರಕಿಸಿಕೊಡಲು ನಕಲಿ ಮದುವೆ ಆಯೋಜಿಸುತ್ತಿದ್ದ ಭಾರತೀಯ ಮೂಲದ ದಂಪತಿಯನ್ನು ಬ್ರಿಸ್ಬೇನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದೆ. ವೀಸಾಕ್ಕಾಗಿ ನಕಲಿ...

View Article


ಬಯಲಾಯ್ತು ಬಿನ್ ಲಾಡೆನ್ ಸಾವಿನ ಹಿಂದಿನ ರಹಸ್ಯ !

ಅಲ್ ಖೈದಾ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿ ಬೀಗಿದ್ದ ಅಮೆರಿಕಾ ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನಿಗೆ ಬರೋಬ್ಬರಿ 155 ಕೋಟಿ ಹಣ ನೀಡಿ ಮಾಹಿತಿ ಪಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. 9/11 ದಾಳಿಯ ಹಿನ್ನೆಲೆಯಲ್ಲಿ...

View Article

ಭೂಕಂಪ ಸಂತ್ರಸ್ತರಿಗಾಗಿ 17.4 ಲಕ್ಷ ಸಂಗ್ರಹಿಸಿದ 8ರ ಬಾಲಕ

ವಾಷಿಂಗ್ಟನ್: ನೇಪಾಳ ಮೂಲದ ಅಮೇರಿಕನ್ ನಿವಾಸಿ ಪುಟ್ಟ ಬಾಲಕನೊಬ್ಬ ಭೂಕಂಪ ಸಂತ್ರಸ್ತರಿಗಾಗಿ 17.4 ಲಕ್ಷ ರೂಪಾಯಿ ಸಂಗ್ರಹಿಸಿ ಮಾನವೀಯತೆಯನ್ನು ಮೆರೆದಿದ್ದಾನೆ. 8 ವರ್ಷದ ನೀವ್ ಸರಾಫ್ ಪೋಷಕರು ನೇಪಾಳ ಮೂಲದವರಾಗಿದ್ದು, ತನ್ನ ದೇಶದಲ್ಲಿ ಪ್ರಕೃತಿ...

View Article


ಪ್ರೀತಿ ಪಟೇಲ್ ಬ್ರಿಟನ್‌ನ ಉದ್ಯೋಗ ಸಚಿವೆ

ಲಂಡನ್, ಮೇ 12: ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಅವರು ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರೂನ್‌ರ ನೂತನ ಸಂಪುಟದಲ್ಲಿ ಉದ್ಯೋಗ ಸಚಿವೆಯಾಗಿ ನೇಮಕಗೊಂಡಿದ್ದಾರೆ. ಕಳೆದ ವಾರ ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್...

View Article

ಗಡಿ ವಿವಾದ ಮತ್ತು ಭದ್ರತೆ ಸಮಸ್ಯೆ ವಿಚಾರದಲ್ಲಿ ಕುಟಿಲ ತಂತ್ರ; ಮೋದಿ ವಿರುದ್ಧ ಚೀನಾ...

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಂತರಿಕ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಚೀನಾದೊಂದಿಗಿನ ಗಡಿ ವಿವಾದ ಮತ್ತು ಭದ್ರತಾ ಬಿಕ್ಕಟ್ಟು ವಿಚಾರಗಳಲ್ಲಿ ಸೂಕ್ಷ್ಮ ಕುಟಿಲ ತಂತ್ರಗಳನ್ನು ನಡೆಸುತ್ತಿದ್ದಾರೆ ಎಂದು ಚೀನಾದ ಸರ್ಕಾರಿ...

View Article

ಗರ್ಭಿಣಿ ಎಂದೇ ತಿಳಿಯದ ಕೆನಡಾ ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಪವಾಡ ಸದೃಶ ಘಟನೆ !

ವಾಶಿಂಗ್ಟನ್: ತಾನು ಗರ್ಭಿಣಿ ಎಂದೇ ತಿಳಿಯದ ಕೆನಡಾ ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಪವಾಡ ಸದೃಶ ಘಟನೆ ನಡೆದಿದೆ. ತನ್ನ ಪ್ರಿಯಕರ ಮೈಕೆಲ್ ಬ್ರಾಂಚ್ ಜೊತೆ ಮೇ 10 ರಂದು ಕೆನಾಡದಿಂದ ಟೋಕಿಯೋಗೆ ಹೊರಟ ವಿಮಾನ ಏರಿದ ಅದಾ ಗುಆನ್ ಅವರಿಗೆ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>