ವಾಷಿಂಗ್ಟನ್: ನೇಪಾಳ ಮೂಲದ ಅಮೇರಿಕನ್ ನಿವಾಸಿ ಪುಟ್ಟ ಬಾಲಕನೊಬ್ಬ ಭೂಕಂಪ ಸಂತ್ರಸ್ತರಿಗಾಗಿ 17.4 ಲಕ್ಷ ರೂಪಾಯಿ ಸಂಗ್ರಹಿಸಿ ಮಾನವೀಯತೆಯನ್ನು ಮೆರೆದಿದ್ದಾನೆ. 8 ವರ್ಷದ ನೀವ್ ಸರಾಫ್ ಪೋಷಕರು ನೇಪಾಳ ಮೂಲದವರಾಗಿದ್ದು, ತನ್ನ ದೇಶದಲ್ಲಿ ಪ್ರಕೃತಿ ವಿಕೋಪದಿಂದಾದ ಅನಾಹುತದ ಕುರಿತು ದೂರದರ್ಶನ ವೀಕ್ಷಿಸಿ, ಅಪ್ಪ ಅಮ್ಮಂದಿರಿಂದ ಕೇಳಿ ತಿಳಿದುಕೊಂಡಿದ್ದ ಬಾಲಕನ ಮನ ಪೀಡಿತರಿಗಾಗಿ ಮಿಡಿದಿದೆ. ಅವರಿಗೆ ತಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿ ತಂದೆ ತಾಯಿಗಳ ಬಳಿ ಪಾಕೇಟ್ ಮನಿ ಕೇಳಿದ್ದಾನೆ. ಆದರೆ ಅವರು ನೀಡಿದ್ದ ಹಣ […]
↧