ಲಂಡನ್: ಚಾಕೊಲೇಟ್ ಅಂದ್ರೆ ಮುಗಿಬಿದ್ದು ತಿನ್ನೋವ್ರನ್ನ ನೋಡಿದ್ದೀರಿ, ಚಾಕೊಲೇಟ್ ಹೆಸರು ಕೇಳಿದ್ರೇನೆ ಮಾರುದೂರ ಓಡೋವ್ರನ್ನ ನೋಡಿದ್ದೀರಾ. ಬ್ರಿಟನ್ನಿನ ಮೆಯ್ಡಿನ್‌ಹೆಡ್ ಮೂಲದ ಈ ಟಿವಿ ಕಾರ‌್ಯಕ್ರಮಗಳ ನಿರ್ಮಾಪಕ ಆಂಡ್ರ್ಯೂ ಬುಲಕ್‌ಗೆ ಚಾಕ್ಲೇಟ್ ಅಂದ್ರೆ ಭಯಂಕರ ಹೆದರಿಕೆ. ತಾನು ತಿನ್ನೋದಿರಲಿ, ಚಾಕ್ಲೇಟ್ ತಿನ್ನೋವ್ರ ಹತ್ತಿರ ಬಂದ್ರೂ ಈತನಿಗೆ ಭಯವಾಗುತ್ತೆ. ”ಚಾಕ್ಲೇಟ್ ಮುಟ್ಟಿದರೆ ಮೈಕೈಗೆ ಗಲೀಜು ಮೆತ್ತಿಕೊಂಡಂತೆ ಅನ್ನಿಸುತ್ತೆ. ಪದೇಪದೆ ಕೈತೊಳೆದುಕೊಂಡರೂ ಅದು ನನ್ನ ಕೈಯಲ್ಲೇ ಇದೆ ಅನ್ನಿಸುತ್ತಿರುತ್ತದೆ. ಹಾಗೆಂದ ಮಾತ್ರಕ್ಕೆ ನನಗೆ ಸ್ವಚ್ಛತೆಯ ಗೀಳಿದೆ ಅಂದ್ಕೋಬೇಡಿ. ಬೇರಾವುದೇ ವಸ್ತು ನನ್ನ […]
↧