ಲಂಡನ್: ಪ್ರಧಾನಿ ಡೇವಿಡ್ ಕ್ಯಾಮರಾನ್ ನೇತೃತ್ವದ ಆಡಳಿತಾರೂಢ ಕರ್ನ್ಸವೇಟಿವ್ ಪಕ್ಷ ಜಯಭೇರಿ ಗಳಿಸಿದ್ದು, ಡೇವಿಡ್ ಮತ್ತೆ ಪ್ರಧಾನಿಯಾಗಿ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದಾರೆ. ಬ್ರಿಟನ್ ಸಂಸತ್ ನ 650 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಇಂದು ನಡೆದ ಮತ ಎಣಿಕೆಯಲ್ಲಿ ಕರ್ನ್ಸವೇಟಿವ್ ಪಕ್ಷ 329 ಸ್ಥಾನಗಳನ್ನು ಪಡೆದಿದೆ. ಈ ಬಗ್ಗೆ ಡೇವಿಡ್ ಟ್ವೀಟ್ ಮಾಡುವ ಮೂಲಕ ಪಕ್ಷದ ಗೆಲುವನ್ನು ಖಚಿತಪಡಿಸಿದ್ದಾರೆ. 650 ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ 650 ಸ್ಥಾನಗಳಲ್ಲಿ […]
↧
ಬ್ರಿಟನ್‌ನಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಡೇವಿಡ್ ಕ್ಯಾಮರಾನ್; ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಗೆ ಗೆಲುವು
↧