ಬೆಳಿಗ್ಗೆ ಬೇಗ ಏಳಬೇಕೆನ್ನುವ ಕಾರಣಕ್ಕಾಗಿ ಹಲವರು ಆಲಾರಾಂ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಆಲಾರಾಂ ಹೊಡೆದುಕೊಂಡಾಗ ಅದನ್ನು ಆಫ್ ಮಾಡಿ ಮತ್ತೆ ಮಲಗಿಕೊಳ್ಳುತ್ತಾರೆ. ಇಂತವರಿಗೆಂದೇ ಈ ವಿಶೇಷ ಆ್ಯಪ್ ನ್ನು ಸಿದ್ದಪಡಿಸಲಾಗಿದೆ. Snap Me Up app ಎಂಬ ಆ್ಯಪನ್ನು ನಿಮ್ಮ ಮೊಬೈಲಿಗೆ ಅಳವಡಿಸಿಕೊಂಡು ಇದರ ಮೂಲಕ ಆಲಾರಾಂ ಇಟ್ಟರೆ ಬೆಳಿಗ್ಗೆ ಆ ವೇಳೆಗೆ ಹೊಡೆದುಕೊಳ್ಳುವ ಇದು ನೀವು ಎದ್ದು ನಗುಮುಖದಲ್ಲಿ ಸೆಲ್ಫಿ ತೆಗೆದುಕೊಳ್ಳುವವರೆಗೂ ನಿರಂತರವಾಗಿ ಶಬ್ದ ಮಾಡುತ್ತಲೇ ಇರುತ್ತದೆ. ನಿಮ್ಮ ಮುಖ ಮೊಬೈಲಿನಲ್ಲಿ ಸ್ಪಷ್ಟವಾಗಿ ಕಾಣುವವರೆಗೂ ಶಬ್ದ ಮಾಡುವ […]
↧