ಶಾಂಘೈ: ಪ್ರಗತಿಶೀಲ ರಾಷ್ಟ್ರಗಳ ಒಕ್ಕೂಟವಾದ ಬ್ರಿಕ್ಸ್, ಪಾಶ್ಚಾತ್ಯ ಹಣಕಾಸು ಸಂಸ್ಥೆಗಳಿಗೆ ಪರ್ಯಾಯವಾಗಿ ಸ್ಥಾಪಿಸಲಾಗಿದ್ದ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಭಾರತದ ಹೆಸರಾಂತ ಬ್ಯಾಂಕರ್ ಕೆವಿ ಕಾಮತ್ ಆಯ್ಕೆಯಾಗಿದ್ದಾರೆ. ವಿಶ್ವ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಪರ್ಯಾಯವೆಂದೇ ಪರಿಗಣಿತವಾಗಿರುವ ಮತ್ತು ಇತ್ತೀಚೆಗೆ ಸ್ಥಾಪನೆಯಾಗಿರುವ ಬ್ರಿಕ್ಸ್ ಬ್ಯಾಂಕ್‌ನ (ಮೂಲ ಸೌಕರ್ಯಕ್ಕಾಗಿ ಅಭಿವೃದ್ಧಿ ಬ್ಯಾಂಕ್) ಮೊದಲ ಅಧ್ಯಕ್ಷ ಹುದ್ದೆಗೆ ಕೆವಿ ಕಾಮತ್ ಅವರನ್ನು ನೇಮಿಸಲಾಗಿದೆ ಎಂದು ವಿತ್ತ ಕಾರ್ಯದರ್ಶಿ ರಾಜೀವ್ ಮಹರ್ಷಿ ಹೇಳಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ […]
↧