Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

1687ರಲ್ಲಿ ನ್ಯೂಟನ್ ಬರೆದ ‘ಪ್ರಿನ್ಸಿಪಿಯಾ ಮೆಥಮೆಟಿಕಾ’ 3.7 ಮಿಲಿಯನ್ ಡಾಲರ್’ಗೆ ಹರಾಜು!

$
0
0
ನ್ಯೂಯಾರ್ಕ್(ಡಿ.18): ಸರ್. ಐಸಾಕ್ ನ್ಯೂಟಾನ್ 1687ರಲ್ಲಿ ಬರೆದ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ ‘ಪ್ರಿನ್ಸಿಪಿಯಾ ಮೆಥಮೆಟಿಕಾ’ ಅತಿ ಹೆಚ್ಚು ಬೆಲೆಗೆ ಹರಾಜಾದ ಪುಸ್ತಕ ಎಂಬ ಖ್ಯಾತಿಗೆ ಭಾಜನವಾಗಿದೆ. ಕ್ರಿಸ್ಟೀಸ್ ಹರಾಜು ಮನೆಯಲ್ಲಿ ಆಯೋಜಿಸಿದ್ದ ಹರಾಜು ಮೇಳದಲ್ಲಿ ಕುರಿಯ ಚರ್ಮದ ಹೊದಿಗೆ ಹೊಂದಿದ್ದ ಪುಸ್ತಕದ ಮುಖಬೆಲೆ 1.5 ಅಮೇರಿಕನ್ ಮಿಲಿಯನ್ ಡಾಲರ್ ಬೆಲೆ ಬರಬಹುದೆಂದು ನಿರೀಕ್ಷಿಸಿತ್ತು. ಕೊನೆಗೆ ಈ ಪುಸ್ತಕ 3,719,500 ಡಾಲರ್’ಗೆ ಹರಾಜಾಯಿತು. ‘ಪ್ರಿನ್ಸಿಪಿಯಾ ಮೆಥಮೆಟಿಕಾ’ ಪುಸ್ತಕವು ನ್ಯೂಟನ್’ನ ಮೂರನೇ ನಿಯಮ ಚಲನೆಯ ನಿಯಮದ ಬಗ್ಗೆ ಬೆಳಕು ಚೆಲ್ಲಿದೆ. […]

Viewing all articles
Browse latest Browse all 4914

Trending Articles