ಇಸ್ಲಾಮಾಬಾದ್(ಡಿ.19): ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಎಟಿಆರ್-42 ವಿಮಾನ ಹಾರಾಟಕ್ಕೆ ಮುನ್ನ ಪಾಕಿಸ್ತಾನ ರಾಷ್ಟ್ರೀಯ ನೌಕೆಯ ಸಿಬ್ಬಂದಿ ಕಪ್ಪು ಬಣ್ಣದ ಮೇಕೆಯನ್ನು ಬಲಿಕೊಟ್ಟಿದ್ದಾರೆ. ಫ್ರಾನ್ಸ್ ನಿರ್ಮಿತ ಟರ್ಬೊಪ್ರಾಪ್ ವಿಮಾನ ಪತನಗೊಂಡ ಪರಿಣಾಮ 47 ಮಂದಿ ಸಾವಿಗೀಡಾಗಿದ್ದು, ಇಂಥ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಎಟಿಆರ್ ವಿಮಾನ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಕೃತಜ್ಞತಾಪೂರಕವಾಗಿ ಮೇಕೆ ಬಲಿ ಕೊಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಡಿ.7ರಂದು ಹವೇಲಿಯನ್ ಬಳಿ ವಿಮಾನ ಪತನದಲ್ಲಿ 47 ಮಂದಿ ಮೃತರಾದ ಬಳಿಕ […]
↧