ಸೊಮರ್ವಿಲ್ಲೆ: ವ್ಯಕ್ತಿಯೊಬ್ಬನನ್ನು ಕೊಂದು ಬರೊಬ್ಬರಿ 16 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಒ ಆಗಿ ಬೆಳೆದ ಪ್ರೇರಣಾದಾಯಕ ಕಥೆ ಇದು. ಜಾನ್ ವಾಲ್‌ವೆರ್ಡೆ ತನ್ನ ಗೆಳತಿಯ ಮೇಲೆ ಅತ್ಯಾಚಾರಗೈದವನನ್ನು ಕೊಂದು 16 ವರ್ಷ ಶಿಕ್ಷೆಗೊಳಗಾಗಿದ್ದ. ಜೈಲಿನಲ್ಲಿದ್ದ ಆತ ತಾನು ಮಾಡಿದ ತಪ್ಪಿಗಾಗಿ ಕೊರಗುತ್ತ ಸಮಯ ಕಳೆಯಲಿಲ್ಲ.ಆಚೆ ಬಂದ ಮೇಲೆ ತಾನು ತಲೆ ಎತ್ತಿ ಬದುಕಲು ಏನು ಮಾಡಬೇಕೋ ಎಲ್ಲವನ್ನು ಮಾಡಿದ. ಜೈಲಿನಲ್ಲಿದ್ದುಕೊಂಡೇ ಎರಡು ಕಾಲೇಜು ಪದವಿ ಪಡೆದ ಜಾನ್ ಹೆಚ್‌ಐವಿ ಆಪ್ತಸಮಾಲೋಚಕನಾಗಿ ಕೆಲಸ […]
↧