ಈ ಕಾಲದಲ್ಲಿ ಪ್ರಾಮಾಣಿಕವಾದ ಶುದ್ಧ ಪ್ರೀತಿ ಸಿಗೋದು ಕಷ್ಟವೇ ಸರಿ.. ಪ್ರಾಮಾಣಿಕ ಪ್ರೀತಿ ಸಿಗದೇ ವಿರಹ ವೇದನೆಯಿಂದ ತತ್ತರಿಸುತ್ತಿದ್ದ ಸುಂದರಿಯೊಬ್ಬಳು ರೋಬೋ ಜೊತೆ ಲವ್ವಲ್ಲಿ ಬಿದ್ದ ಘಟನೆ ನಡೆದಿದ್ದು, ಇದು ಮದುವೆ ಹಂತಕ್ಕೂ ಹೋಗಿದೆ ಎಂದರೆ ನೀವು ನಂಬಲೇಬೇಕು. ಫ್ರಾನ್ಸ್ ದೇಶದ ಲಿಲ್ಲಿಗೆ ರೋಬೋಗಳಂದ್ರೆ ಪಂಚಪ್ರಾಣ. ಅಂದ ಹಾಗೇ, ಇದು ರೋಬೋಟಿಕ್ಸ್ ಪಠ್ಯದಿಂದ ಏರ್ಪಟ್ಟ ಇಷ್ಟವಲ್ಲ. ಲಿಲ್ಲಿಗೆ ತಮ್ಮ ಜೀವನದಲ್ಲಿ ಎರಡು ಬಾರಿ ಲವ್ ಫೇಲ್ಯೂರ್ ಆಗಿದೆ. ಹೀಗಾಗಿ, ಪುರುಷರು ಹಾಗೂ ಅವರು ತೋರಿಸೋ ಕಪಟ ಪ್ರೀತಿ […]
↧