ಬೀಜಿಂಗ್: ಚೀನಾದಲ್ಲಿ ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆಗೊಂಡಿದೆ. ಜೈಪಾಂಜಿಯಾಂಗ್ ಸೇತುವೆ ಎರಡು ಬೆಟ್ಟಗಳಾದ ಯೂನಾನ್ ಮತ್ತು ಗ್ಯುಝೋವುವಿನ ಮೇಲೆ ನಿರ್ಮಿಸಲಾಗಿದೆ. ಬೆಟ್ಟಗಳ ನಡುವೆ ನದಿಯೊಂದು ಹರಿಯುತ್ತಿದ್ದು ಸುಮಾರು 1,854 ಅಡಿ ಮೇಲೆ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯಿಂದ ಯೂನಾನ್ ಮತ್ತು ಗ್ಯುಝೋವುವಿನ ನಡುವಿನ ನಾಲ್ಕು ಗಂಟೆಗಳ ಪ್ರಯಾಣ ಕಡಿಮೆಯಾದಂತಾಗಿದೆ. ಈ ಎರಡು ನಗರಗಳಿಗೆ ತೆರಳುವವರು ಇದೀಗ ಸುಲಭವಾಗಿ ಪ್ರಯಾಣಿಸಬಹುದಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಜೈಪಾಂಜಿಯಾಂಗ್ ಸೇತುವೆ ಸುಮಾರು 1,341 ಮೀಟರ್ ಉದ್ದವಿದ್ದು ಇದಕ್ಕೆ […]
↧