ಬ್ರಸೆಲ್ಸ್ (ಡಿ.31): 2016ರಲ್ಲಿ ವಿಶ್ವದಾದ್ಯಂತ 93 ಪತ್ರಕರ್ತರ ಹತ್ಯೆಯಾಗಿದೆ ಎಂದು ಪತ್ರಕರ್ತರ ಅಂತರಾಷ್ಟ್ರೀಯ ಒಕ್ಕೂಟ ತಿಳಿಸಿದೆ. ಜಗತ್ತಿನಾದ್ಯಂತ 140 ದೇಶಗಳಲ್ಲಿ 6 ಲಕ್ಷಕ್ಕಿಂತ ಹೆಚ್ಚು ಸದಸ್ಯರಿರುವ ಪತ್ರಕರ್ತರ ಅಂತರಾಷ್ಟ್ರೀಯ ಒಕ್ಕೂಟವು (ಐಫ್’ಜೆ) ಪ್ರತಿವರ್ಷವೂ ಕುರಿತು ಅಂಕಿಅಂಶಗಳನ್ನು ಪ್ರಕಟಿಸುತ್ತಿದೆ. ಕೆಲಸದ ವಿಚಾರದಲ್ಲಿ ಹತ್ಯೆಯಾದ, ಕೆಲಸ ಮಾಡುವಾಗ, ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ವರದಿಗಾರಿಕೆ ಮಾಡುವಾಗ ಬಾಂಬ್ ದಾಳಿ ಮುಂತಾದ ಘಟನೆಗಳಲ್ಲಿ ಹತ್ಯೆಯಾದ ಪತ್ರಕರ್ತರ ಸಂಖ್ಯೆಯನ್ನು ಈ ಅಂಕಿಅಂಶಗಳು ಒಳಗೊಂಡಿವೆ. ಕಳೆದ ಬಾರಿಗೆ (2015) ಹೋಲಿಸಿದಾಗ ಈ ವರ್ಷ ಪತ್ರಕರ್ತರ ಹತ್ಯೆ ಪ್ರಕರಣದಲ್ಲಿ […]
↧