ಮಾಸ್ಕೋ: ಯೂ ಟರ್ನ್ ಮಾಡುವ ವೇಳೆ ಕಾರ್‍ವೊಂದು ಡಿಕ್ಕಿ ಹೊಡೆದರೂ ಸೈಕಲ್ ಸವಾರ ಬದುಕುಳಿದ ಅಚ್ಚರಿಯ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಸೈಕಲ್ ಸವಾರನೊಬ್ಬ ಆಗ ತಾನೇ ಟ್ರಾಫಿಕ್ ಸಿಗ್ನಲ್ ಬಿಟ್ಟು ಕಾರ್‍ಗಳು ಬರುತ್ತಿದ್ದರೂ ಯು ಟರ್ನ್ ತೆಗೆದುಕೊಳ್ಳುತ್ತಿದ್ದ. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಸೈಕಲ್‍ಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಸೈಕಲ್ ಸಮೇತ ಆ ಸವಾರ ಗಾಳಿಯಲ್ಲಿ ಹಾರಿ ಮುಂದಕ್ಕೆ ಹೋಗಿ ಕೆಳಗೆ ಬಿದ್ದ. ಇಷ್ಟಾದರೂ ಆತ ಕೂಡಲೇ ಮೇಲೆದ್ದಿದ್ದು ಆತನಿಗೆ […]
↧