ಏನೆಲ್ಲ ಬದಲಾವಣೆ ಆದರೂ ಹೊಸಬರಿಗೆ ಹಳಬರ ಜೀವನದ ಕುರಿತ ಆಸಕ್ತಿಗಳಿಗೆ ಮಾತ್ರ ಈಗಲೂ ಕೊಂಚವೂ ಕುಂದು ಉಂಟಾಗಿಲ್ಲ ಎಂಬ ಮಾತಿಗೆ ಮತ್ತೊಮ್ಮೆ ಪುರಾವೆ ದೊರೆತಿದೆ. 1764ರಲ್ಲಿ ನಡೆದ ಜನಸಂಖ್ಯಾ ಗಣತಿಯೊಂದರ ಅಂಕಿ-ಅಂಶಗಳು ಈಗ ಸುದ್ದಿ ಆಗುತ್ತಿರುವುದು ಮತ್ತು ಚರ್ಚೆಗೆ ಆಹಾರ ಆಗಿರುವುದು ಇದೇ ಕಾರಣಕ್ಕೆ. ಹೌದು, 1764ರಲ್ಲಿ ಸ್ಕಾಟ್ಲೆಂಡ್ ಬಳಿಯ ದ್ವೀಪ ಸಮೂಹದಲ್ಲಿ ನಡೆದ ಗಣತಿಯಲ್ಲಿನ ಕೆಲವು ವಿಶೇಷ ಸಂಗತಿಗಳನ್ನು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಅಂಕಿ-ಅಂಶ ಸಂಗ್ರಹಾಲಯ ಬೆಳಕಿಗೆ ತಂದಿದೆ. ಈ ಅಂಕಿ-ಅಂಶಗಳ ಪೈಕಿ, ಸೇಂಟ್ ಕಿಲ್ಡಾ ದ್ವೀಪದ […]
↧