ಹನೊಯಿ : ವ್ಯಕ್ತಿಯೊಬ್ಬರ ಉದರದಲ್ಲಿ 18 ವರ್ಷಗಳ ಕಾಲ ಉಳಿದಿದ್ದ ಕತ್ತರಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಘಟನೆ ವಿಯಟ್ನಾಂನ ಗಾಂಗ್ ಥೆಪ್ ಥೈ ಗ್ಯುಯೆನ್‌ನಲ್ಲಿ ನಗರದಲ್ಲಿ ನಡೆದಿದೆ. 1998ರಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಾ ವಾನ್ ಹಟ್ (54) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಹೊಟ್ಟೆಯಲ್ಲಿ ಕತ್ತರಿ ಉಳಿದಿರುವುದು ಈಚೆಗೆ ಪತ್ತೆಯಾಗಿತ್ತು. 54 ವರ್ಷದ ಮಾ ವಾನ್ ಹತ್ ಎಂಬಾತ 1998 ರಲ್ಲಿ ಅಪಘಾತಕ್ಕೊಳಗಾಗಿದ್ದ. ನಂತರ ಶಸ್ತ್ರಕ್ರಿಯೆಗೆ ಒಳಗಾಗಿದ್ದ. ಈ ವೇಳೆ ವೈದ್ಯರು ತಿಳಿಯದೇ ಕತ್ತರಿಯನ್ನು ಆತನ ಹೊಟ್ಟೆ […]
↧