ಇಸ್ಲಾಮಾಬಾದ್(ಜ. 03): ಪಾಕಿಸ್ತಾನದ ಹಿಂದೂಗಳ ದಶಕಗಳ ಆಸೆಯನ್ನು ಅಲ್ಲಿಯ ಸರಕಾರ ಪೂರೈಸಹೊರಟಿದೆ. ಅಲ್ಪಸಂಖ್ಯಾತ ಹಿಂದೂಗಳಿಗೇ ಪ್ರತ್ಯೇಕವಾಗಿ “ಹಿಂದೂ ವಿವಾಹ ಕಾಯ್ದೆ 2016” ಜಾರಿಗೆ ಬರುವ ಕಾಲ ಸಮೀಪಿಸಿದೆ. ಮಸೂದೆ ಕರಡು ಪ್ರತಿಗೆ ಸಂಸದೀಯ ಸಮಿತಿ ಅನುಮೋದನೆ ನೀಡಿದೆ. ಪಾಕ್’ನ ಮೇಲ್ಮನೆಯಲ್ಲಿ ಮಸೂದೆ ಮಂಡನೆಯಾಗಲಿದ್ದು, ಅಲ್ಲಿ ಪಾಸ್ ಆದಲ್ಲಿ ಅನುಷ್ಠಾನಕ್ಕೆ ಬರಲಿದೆ. ಮುಟ್ಟಾಹಿದಾ ಖ್ವಾಮಿ ಮೂವ್ಮೆಂಟ್’ನ ಸಂಸದ ನಸರೀನ್ ಜಲೀಲ್ ನೇತೃತ್ವದ ಮಾನವ ಹಕ್ಕು ಕಾರ್ಯನಿರ್ಹಣೆಯ ಸಮಿತಿಯು ಈ ಮಸೂದೆಯ ಚರ್ಚೆ ನಡೆಸಿ ಅನುಮೋದನೆ ನೀಡಿತು. ವಿವಾಹ ಕಾಯ್ದೆಯಲ್ಲೇನಿದೆ […]
↧