ಗಂಡ ಹೆಂಡತಿಯ ಜಗಳ ಉಂಡು ಮಲಗೋವರೆಗೆ ಅಂತಾರೆ. ಆದ್ರೆ ಇಲ್ಲೊಂದು ದಂಪತಿ ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಮಾತಾನಾಡಿಕೊಂಡ ಅಚ್ಚರಿಯ ಘಟನೆಯೊಂದು ನಡೆದಿದೆ. ಇವರಿಬ್ಬರೂ ರಾಜಿಯಾಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಜಪಾನಿನ ನಾರಾ ಎಂಬಲ್ಲಿನ ಓಟೋ ಕಟ್ಯಾಮಾ ಎಂಬವರು ತನ್ನ ಹೆಂಡತಿ ಯುಮಿ ಮಕ್ಕಳ ಕಡೆ ಹೆಚ್ಚಿನ ಗಮನ ಕೊಡುತ್ತಾಳೆ. ನನ್ನನ್ನ ಕ್ಯಾರೇ ಮಾಡುತ್ತಿಲ್ಲ ಅಂತಾ ಹೊಟ್ಟೆಕಿಚ್ಚಿನಿಂದ ಮಾತು ನಿಲ್ಲಿಸಿದ್ರು ಅಂತೆ. ಆದ್ರೆ ವಿಶೇಷವೆಂದ್ರೆ ಇವರಿಬ್ಬರೂ ಇಂದಿನವರೆಗೂ ಒಟ್ಟಾಗಿಯೇ ಜೀವನ ಮಾಡುತ್ತಿದ್ರು. […]
↧