Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಸಿರಿಯಾ: ಕಾರ್ ಬಾಂಬ್‌ ದಾಳಿಗೆ 43 ಸಾವು

$
0
0
ಬೇರೂತ್‌: ಟರ್ಕಿ ಗಡಿಗೆ ಹೊಂದಿಕೊಂಡಿರುವ ಹಾಗೂ ಬಂಡುಕೋರರ ವಶದಲ್ಲಿರುವ ಸಿರಿಯಾದ ಅಜಾಜ್‌ ಪಟ್ಟದಲ್ಲಿ ಶನಿವಾರ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಇಸ್ಲಾಮಿಕ್‌ ಕೋರ್ಟ್‌ ಹೌಸ್‌ ಮುಂಬಾಗದಲ್ಲಿರುವ ಒಂದು ಮಾರ್ಕೆಟ್‌ ಪ್ರದೇಶದ ಈ ಬಾಂಬ್ ದಾಳಿ ನಡೆದಿದೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯಾ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಸ್ಫೋಟದಲ್ಲಿ ಆರು ಬಂಡುಕೋರರು ಸೇರಿದಂತೆ 43 ಮಂದಿ ಮೃತಪಟ್ಟಿದ್ದು, ಹೆಚ್ಚಿನವರು ನಾಗರಿಕರಿದ್ದಾರೆ […]

Viewing all articles
Browse latest Browse all 4919

Trending Articles