ವಾಷಿಂಗ್ಟನ್: ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಕೇವಲ ಒಂದು ಟ್ವೀಟ್ ನಿಂದಾಗಿ ವಿಶ್ವದ ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಬರೊಬ್ಬರಿ 8 ಸಾವಿರ ಕೋಟಿ ನಷ್ಟ ಅನುಭವಿಸಿದೆ. ಡೊನಾಲ್ಡ್ ಟ್ರಂಪ್ ಮಾಡಿದ್ದ ಒಂದು ಟ್ವೀಟ್ ನಿಂದಾಗಿ ಟೊಯೊಟಾ ಸಂಸ್ಥೆಯ ಷೇರುಗಳು ಕ್ಷಣ ಮಾತ್ರದಲ್ಲಿ ಪಾತಳಕ್ಕಿಳಿಯುವ ಮೂಲಕ ಸಂಸ್ಥೆಗೆ ಒಟ್ಟು 8,156 ಕೋಟಿ ರು. ನಷ್ಟ ಉಂಟಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂಲಗಳ ಪ್ರಕಾರ ಟೊಯೊಟಾ ಕಂಪೆನಿ ಮೆಕ್ಸಿಕೋದಲ್ಲಿ ತನ್ನ ಉತ್ಪಾದನಾ ಘಟಕವನ್ನು […]
↧