ಕ್ಯಾನ್ಬೆರಾ(ಜ.07): ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ 16 ತಿಂಗಳ ಕಂದಮ್ಮನ ತಲೆಯು ದೇಹದಿಂದ ಬೇರ್ಪಟ್ಟಿತ್ತು. ಆದರೆ ವೈದ್ಯರು ತಮ್ಮ ಪ್ರಯತ್ನದಿಂದ ಚಮತ್ಕಾರವೊಂದನ್ನು ಮಾಡಿದ್ದು, ಇದೀಗ ಮಗುವಿಗೆ ಹೊಸ ಬದುಕು ಲಭಿಸಿದೆ. ಆಂತರಿಕವಾಗಿ ದೇಹದಿಂದ ಬೇರ್ಪಟ್ಟ ಮಗುವಿನ ರುಂಡ ಈ ಚಮತ್ಕಾರದಿಂದ ಹೊಸ ಜೀವ ಪಡೆದ ಮಗು ಜಾಕ್ಸನ್ ಟೇಲರ್. ಈತನ ತಾಯಿ ತನ್ನ ಮಗಳು ಹಾಗೂ ಈ ಪುಟ್ಟ ಕಂದಮ್ಮನೊಂದಿಗೆ ಕಳೆದ ಸಪ್ಟೆಂಬರ್ 15 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಮಗುವಿನ […]
↧